ಸಂಕ್ರಾಂತಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ

ಚಿತ್ರ - ಕೆಜಿಎಫ್ ನಗರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಕೆಎನ್‌ಜೆಎಸ್ ಬ್ಲಾಕ್‌ನಲ್ಲಿ ಮಹಿಳೆಯರಿಗಾಗಿ ಶುಕ್ರವಾರ ರಂಗೋಲಿ ಏರ್ಪಡಿಸಲಾಗಿತ್ತು.

ಕೋಲಾರ ೧೬ ಜನವರಿ, (ಹಿ.ಸ) :

ಆ್ಯಂಕರ್ : ಕೆಜಿಎಫ್ ನಗರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಕೆಎನ್‌ಜೆಎಸ್ ಬ್ಲಾಕ್‌ನಲ್ಲಿ ಮಹಿಳೆಯರಿಗಾಗಿ ಶುಕ್ರವಾರ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ಚಿತ್ತಾಕರ್ಷಕ ರಂಗೋಲಿಗಳನ್ನು ಬಿಡಿಸಿ ಸಂಭ್ರಮಿಸಿದರು. ಕೆಜಿಎಫ್ ತಹಸೀಲ್ದಾರ್ ಭರತ್ ಬೇಟಿ ನೀಡಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಶುಭಕೋರಿದರು.

ಚಿತ್ರ - ಕೆಜಿಎಫ್ ನಗರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಕೆಎನ್‌ಜೆಎಸ್ ಬ್ಲಾಕ್‌ನಲ್ಲಿ ಮಹಿಳೆಯರಿಗಾಗಿ ಶುಕ್ರವಾರ ರಂಗೋಲಿ ಏರ್ಪಡಿಸಲಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

 rajesh pande