ಕೋಲಾರ ಮರ‍್ಚ್ ೨೯ : ಕೋಲಾರ ನಗರದ ರ‍್ಕಾರಿ ಪ್ರಥಮ ರ‍್ಜೆ ಕಾಲೇಜಿನ ರಾಜ್ಯಶಾಸ್ತç ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ರ‍್ತವ್ಯ ನರ‍್ವಹಿಸುತ್ತಿರುವ ಬಿ.ವಿ. ಹೇಮಾಮಾಲಿನಿಯವರಿಗೆ ಆಂದ್ರ ಪ್ರದೇಶದ ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾಲಯ ಪಿ.ಹೆಚ್.ಡಿ. ಪದವಿ ನೀಡಿದೆ.
ಮೈಸೂರಿನ ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನಾಗರಾಜ.ಜಿ.ಹೆಚ್. ರವರ ಮರ‍್ಗರ‍್ಶನದಲ್ಲಿ ಮಂಡಿಸಿದ ‘ಪೊಲಿಟಿಕಲ್ ರೂಲ್ ಆಫ್ ಇಂಡಿಯನ್ ರೂರಲ್ ವುಮೆನ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ರ‍್ನಾಟಕ – ಎ ಕೇಸ್ ಸ್ಟಡಿ ಆಫ್ ಲೋಕಲ್ ಸೆಲ್ಫ್ ಗರ‍್ನಮೆಂಟ್’ ಎಂಬ ಮಹಾ ಪ್ರಬಂಧವನ್ನು ಅಂಗೀಕರಿಸಿ ದ್ರಾವಿಡಿಯನ್ ವಿಶ್ವವಿದ್ಯಾಲಯವು ಪಿ.ಹೆಚ್.ಡಿ. (ಡಾಕ್ಟರೇಟ್) ಪದವಿ ಪ್ರದಾನ ಮಾಡಿದೆ.
ಪ್ರಸ್ತುತ ಹೇಮಾಮಾಲಿನಿಯವರು ಕೋಲಾರದ ರ‍್ಕಾರಿ ಪ್ರಥಮ ರ‍್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತç ವಿಭಾಗದ ಹಿರಿಯ ಸಹ ಪ್ರಾಧ್ಯಾಪಕರಾಗಿ ಕರ‍್ಯ ನರ‍್ವಹಿಸುತ್ತಿದ್ದಾರೆ.
ಚಿತ್ರ: ಹೇಮಾಮಾಲಿ.ಬಿ.ವಿ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್