ಹುಬ್ಬಳ್ಳಿ ಜಿಮಖಾನಾ ಕ್ಲಬ್ ಗೆ ೧೨೫ ವರ್ಷದ ಸಂಭ್ರಮ 
ಹುಬ್ಬಳ್ಳಿ, 22 ಜನವರಿ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ಜಿಮಖಾನಾ ಕ್ಲಬ್ ತನ್ನ ೧೨೫ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಐತಿಹಾಸಿಕ ಆಚರಣೆಯನ್ನು ದಿ. ೨೬ರಂದು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ವಿನಾಯಕ ಆಕಳವಾಡಿ ಹೇಳಿದರು. ೧೨೫ನೇ ಆಚರಣೆ ಅಂಗವಾಗಿ ಈಗಾಗಲೇ ಔಷಧೀಯ
Celebration


ಹುಬ್ಬಳ್ಳಿ, 22 ಜನವರಿ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ಜಿಮಖಾನಾ ಕ್ಲಬ್ ತನ್ನ ೧೨೫ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಐತಿಹಾಸಿಕ ಆಚರಣೆಯನ್ನು ದಿ. ೨೬ರಂದು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ವಿನಾಯಕ ಆಕಳವಾಡಿ ಹೇಳಿದರು.

೧೨೫ನೇ ಆಚರಣೆ ಅಂಗವಾಗಿ ಈಗಾಗಲೇ ಔಷಧೀಯ ಸಸಿ ನೆಡುವ ಕಾರ್ಯಕ್ರಮ. ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ, ಕ್ರಿಕೆಟ್ ಕ್ರೀಡಾಕೂಟ,ಬಿಲಿಯರ್ಡ್ನ ಹಾಗೂ ಸ್ಕೂಕರ್ ಪಂದ್ಯಾವಳಿ, ಮಹಿಳಾ ಸಮತಿ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande