ದಿನ ರಾಶಿ ಭವಿಷ್ಯ 24-03-2023
ಸಂವತ್ಸರ – ಶೋಭಕೃತ್ ಋತು – ವಸಂತ ಅಯನ – ಉತ್ತರಾಯಣ ಮಾಸ – ಚೈತ್ರ ಪಕ್ಷ – ಶುಕ್ಲ ತಿಥಿ – ತದಿಗೆ ನಕ್ಷತ್ರ – ಅಶ್ವಿನಿ
ಾಾ


ಸಂವತ್ಸರ – ಶೋಭಕೃತ್

ಋತು – ವಸಂತ

ಅಯನ – ಉತ್ತರಾಯಣ

ಮಾಸ – ಚೈತ್ರ

ಪಕ್ಷ – ಶುಕ್ಲ

ತಿಥಿ – ತದಿಗೆ

ನಕ್ಷತ್ರ – ಅಶ್ವಿನಿ

ರಾಹುಕಾಲ – ಬೆಳಗ್ಗೆ 10:54 ರಿಂದ 12:26 ವರೆಗೆ

ಗುಳಿಕಕಾಲ – ಬೆಳಗ್ಗೆ 7:52 ರಿಂದ 9:23 ವರೆಗೆ

ಯಮಗಂಡಕಾಲ – ಮಧ್ಯಾಹ್ನ 3:28 ರಿಂದ 4:59 ವರೆಗೆ

ಮೇಷ : ಅನಿವಾರ್ಯವಾಗಿ ದೂರ ಪ್ರಯಾಣ, ವಾಹನ ಚಲಾಯಿಸುವಲ್ಲಿ ಎಚ್ಚರ, ಕೃಷಿ ಕೆಲಸಗಳಿಗಾಗಿ ಪರಿಶ್ರಮ

ವೃಷಭ : ಕುಟುಂಬದಲ್ಲಿ ಅಭಿವೃದ್ಧಿ, ಸಜ್ಜನರ ಸಹವಾಸದಿಂದ ಜ್ಞಾನವೃದ್ಧಿ, ಸಾಲ ಮರುಪಾವತಿ

ಮಿಥುನ: ತಲೆನೋವು, ಮಾನಸಿಕ ಅಸ್ವಸ್ಥತೆಯಂದ ತೊಂದರೆ, ಅನಗತ್ಯ ವಿಚಾರಗಳ ಬಗ್ಗೆ ಗಮನಹರಿಸಬೇಡಿ ,

ಕರ್ಕಾಟಕ: ಅಧಿಕಾರಿಗಳ ವರ್ಗದವರಿಂದ ಪ್ರಶಂಸೆ, ಕ್ರಿಯಾತ್ಮಕ ಕೆಲಸಗಳಲ್ಲಿ ಶುಭ, ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯ ದೂರ

ಸಿಂಹ: ಸಂಶೋಧನಾ ಕ್ಷೇತ್ರದವರಿಗೆ ಶುಭ, ಕುಟುಂಬದಲ್ಲಿ ಕಲಹ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ

ಕನ್ಯಾ: ಮಾನಸಿಕ ವೇದನೆ, ವಿಪರೀತ ಕೋಪ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ

ತುಲಾ: ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ಧರ್ಮ ಕಾರ್ಯಕ್ಕೆ ಅಡೆತಡೆ ಪರಿಹಾರ

ವೃಶ್ಚಿಕ: ಮನೋ ನಿಯಂತ್ರಣ ಇಲ್ಲದಿರುವಿಕೆ, ಆರ್ಥಿಕ ನಷ್ಟ, ಅನಗತ್ಯ ಮಾತಿನಿಂದ ಸಮಸ್ಯೆ ಪರಿಹಾರ

ಧನಸ್ಸು: ಸಹೋದರ ಸಹೋದರಿಯರಲ್ಲಿ ವಾಗ್ವಾದ, ಉದ್ಯೋಗ ವ್ಯಾಪಾರಗಳಲ್ಲಿ ಅಡೆತಡೆ, ಅಧಿಕ ಖರ್ಚು ಅನಿವಾರ್ಯ

ಮಕರ: ಉದ್ಯೋಗ ದೊರಕುವ ಸಂದರ್ಭ, ಅಧಿಕ ಒತ್ತಡದ ಜೀವನ, ನಿದ್ರಾಭಂಗ

ಕುಂಭ: ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು, ಉದ್ಯೋಗಸ್ಥರಿಗೆ ಅನುಕೂಲ, ಪ್ರಯಾಣದಲ್ಲಿ ನಿರಾಳಭಾವ, ಕೃಷಿಕರಿಗೆ ಅನಾನುಕೂಲ

ಮೀನ: ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು, ಸಂಗಾತಿಯಿಂದ ನೋವು, ಕೋರ್ಟ್ ಕೇಸುಗಳಲ್ಲಿ ಮುನ್ನಡೆ

ಹಿಂದೂಸ್ತಾನ್ ಸಮಾಚಾರ್


 rajesh pande