ದಿನ ರಾಶಿ ಭವಿಷ್ಯ 16-03-2023
SHARE ಸಂವತ್ಸರ – ಶುಭಕೃತ್ ಋತು – ಶಿಶಿರ ಅಯನ – ಉತ್ತರಾಯಣ ಮಾಸ – ಫಾಲ್ಗುಣ ಪಕ್ಷ – ಕೃಷ್ಣ ತಿಥಿ – ನವಮೀ ನಕ್ಷತ್ರ –
ಾೀಾ


SHARE

ಸಂವತ್ಸರ – ಶುಭಕೃತ್

ಋತು – ಶಿಶಿರ

ಅಯನ – ಉತ್ತರಾಯಣ

ಮಾಸ – ಫಾಲ್ಗುಣ

ಪಕ್ಷ – ಕೃಷ್ಣ

ತಿಥಿ – ನವಮೀ

ನಕ್ಷತ್ರ – ಪೂರ್ವಾಷಾಢ

ರಾಹುಕಾಲ – ಮಧ್ಯಾಹ್ನ 01:58 ರಿಂದ 03:29ವರೆಗೆ

ಗುಳಿಕಕಾಲ – ಬೆಳಗ್ಗೆ 09:27 ರಿಂದ 10:58 ವರೆಗೆ

ಯಮಗಂಡಕಾಲ – ಬೆಳಗ್ಗೆ 06 : 26 ವರೆಗೆ 07:57 ವರೆಗೆ

ಮೇಷ: ಹಣಕಾಸಿನಲ್ಲಿ ವ್ಯಯ, ತಾಮ್ರದ ವ್ಯಾಪಾರಸ್ಥರಿಗೆ ಬೇಡಿಕೆ, ರೇಷ್ಮೆ ಬೆಳೆಗಾರರಿಗೆ ಲಾಭ

ವೃಷಭ: ಕೃಷಿಯ ಕಡೆ ಒಲವು, ಮಹಿಳಾ ವೈದ್ಯರಿಗೆ ಅವಕಾಶ, ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ

ಮಿಥುನ: ರಿಯಲ್ ಎಸ್ಟೇಟ್ನಲ್ಲಿ ಶುಭ, ವಾಹನ ಚಾಲಕರಿಗೆ ಲಾಭ, ವಿವಾಹಕ್ಕೆ ಶುಭ

ಕರ್ಕಾಟಕ: ಆರೋಗ್ಯದಲ್ಲಿ ಕಾಳಜಿವಹಿಸಿ, ಕೈಗಾರಿಕಾ ವ್ಯವಹಾರದಲ್ಲಿ ಶುಭ, ಉಡುಪು ವಿನ್ಯಾಸಕರಿಗೆ ಲಾಭ

ಸಿಂಹ: ಚರ್ಮವ್ಯಾಧಿ ಬಾಧಿಸಬಹುದು, ಹಾಡುಗಾರರಿಗೆ ಉತ್ತಮ ಅವಕಾಶ, ರಾಜಕಾರಣಿಗಳಿಗೆ ಸುಸಮಯ

ಕನ್ಯಾ: ಹೂ ವ್ಯಾಪಾರಿಗಳಿಗೆ ಆದಾಯ, ರೈತರ ಫಸಲಿಗೆ ಬೇಡಿಕೆ, ಆರ್ಥಿಕತೆಯಲ್ಲಿ ಚೇತರಿಕೆ

ತುಲಾ: ಗೃಹ ಮಾರಾಟಸ್ಥರಿಗೆ ಆದಾಯ, ವಿದ್ಯುತ್ಸ್ಥಾವರದ ಕಾರ್ಮಿಕರು ಎಚ್ಚರ, ವಸ್ತು ಸಂಗ್ರಹದಲ್ಲಿ ಆಸಕ್ತಿ

ವೃಶ್ಚಿಕ: ಆರೋಗ್ಯದಲ್ಲಿ ಅಸ್ವಸ್ಥತೆ, ಜಾಹೀರಾತು ಸಂಸ್ಥೆಗಳಿಗೆ ಲಾಭ, ವಿದೇಶಿ ವಸ್ತು ಉತ್ಪನ್ನಕರಿಗೆ ಬೇಡಿಕೆ

ಧನಸ್ಸು: ಹೈನುಗಾರಿಕೆಗೆ ಬೇಡಿಕೆ, ಮನರಂಜನಾ ಭಾಗದವರಿಗೆ ಅವಕಾಶ, ವಿದ್ಯಾರ್ಥಿಗಳಿಗೆ ಅನುಕೂಲ

ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆ, ಆರಕ್ಷಕ ವರ್ಗದವರು ಎಚ್ಚರ, ಸಣ್ಣ ಕೈಗಾರಿಕೆಗಳಿಗೆ ಸುಸಮಯ

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ

ಮೀನ: ನಿದ್ರಾಹೀನತೆ ಕಾಡಬಹುದು, ಕುಶಲಕಾರ್ಮಿಕರಿಗೆ ಬೇಡಿಕೆ, ವರ್ಗಾವಣೆ ಸಾಧ್ಯತೆ.

TAGGED:

daily horoscope, horoscope, ದಿನ ಭವಿಷ್ಯ, ಭವಿಷ್ಯ, ರಾಶಿ ಫಲ

ಹಿಂದೂಸ್ತಾನ್ ಸಮಾಚಾರ್


 rajesh pande