ಸಮೃದ್ಧ ಮಳೆಗಾಗಿ ಜೆಡಿ ಎಸ್ ನಿಂದ ವರುಣ ಯಾಗ
ಬಳ್ಳಾರಿ, 27 ಜುಲೈ (ಹಿ.ಸ.): ಆ್ಯಂಕರ್: ಕರ್ನಾಟಕ ರಾಜ್ಯಾದ್ಯಂತ ಸಮೃದ್ಧ ಮಳೆಗಾಗಿ ಬಳ್ಳಾರಿ ಜಿಲ್ಲಾ ಜೆಡಿಎಸ್ ಪಟೇಲ್ ನಗರ ಬಡಾವಣೆಯ ಶ್ರೀ ಸಣ್ಣ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ವರುಣಯಾಗ ಪೂಜೆ - ಪ್ರಾರ್ಥನೆ, ಹೋಮ ಹಾಗೂ ಹವನಗಳು ಸೋಮವಾರ ನಡೆದವು. ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವ
JDS performs Varuna Yaga for 'abundant rain'


JDS performs Varuna Yaga for 'abundant rain'


JDS performs Varuna Yaga for 'abundant rain'


`ಸಮೃದ್ಧ ಮಳೆ'ಗಾಗಿ ಜೆಡಿಎಸ್ನಿಂದ ವರುಣ ಯಾಗ


`ಸಮೃದ್ಧ ಮಳೆ'ಗಾಗಿ ಜೆಡಿಎಸ್ನಿಂದ ವರುಣ ಯಾಗ


ಬಳ್ಳಾರಿ, 27 ಜುಲೈ (ಹಿ.ಸ.):

ಆ್ಯಂಕರ್: ಕರ್ನಾಟಕ ರಾಜ್ಯಾದ್ಯಂತ ಸಮೃದ್ಧ ಮಳೆಗಾಗಿ ಬಳ್ಳಾರಿ ಜಿಲ್ಲಾ ಜೆಡಿಎಸ್ ಪಟೇಲ್ ನಗರ ಬಡಾವಣೆಯ ಶ್ರೀ ಸಣ್ಣ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ವರುಣಯಾಗ ಪೂಜೆ - ಪ್ರಾರ್ಥನೆ, ಹೋಮ ಹಾಗೂ ಹವನಗಳು ಸೋಮವಾರ ನಡೆದವು.

ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದಿದ್ದು, ಸೋಮವಾರ ಬೆಳಗ್ಗೆಯಿಂದ

ವಿಶೇಷ ಪೂಜೆ - ಸಂಕಲ್ಪ, ರುದ್ರಾಭಿಷೇಕ, ಹೋಮ - ಹವನಗಳು ನಡೆದು, ಅನ್ನಸಂತರ್ಪಣೆಯೂ ನಡೆಯಿತು.

ಜೆಡಿಎಸ್ ಪಕ್ಷದ ಮುಖಂಡರು - ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳವರು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande