ರಾಯಚೂರು - ವಿದ್ಯುತ್ ಕಂಬ ಸ್ಥಳಾಂತರ : ನಾಳೆ ವಿದ್ಯುತ್ ವ್ಯತ್ಯಯ
ರಾಯಚೂರು, 02 ಮೇ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 1ರ ವ್ಯಾಪ್ತಿಗೆ ಬರುವ ಟಿಸಿ-39, ಟಿಸಿ-39ಎ, ಟಿಸಿ-39/1 ಹಾಗೂ ಎಮ್ಎಸ್ಬಿಯಲ್ಲಿ ಬಂದೇ ನವಾಜ್ ಕಾಲೋನಿಯ ಮಹಮದ್ ಅಲಿ ಖಾನ್ ಅವರ ಮನೆ ಸಂಖ್ಯೆ: 1-11-40/60 ಮನೆಯ ಹತ್ತಿರ ವಿದ್ಯುತ್ ಕಂಬ ಸ್ಥಳಾಂತರಿಸುವ0ತೆ ಕೋರ
ರಾಯಚೂರು - ವಿದ್ಯುತ್ ಕಂಬ ಸ್ಥಳಾಂತರ : ನಾಳೆ ವಿದ್ಯುತ್ ವ್ಯತ್ಯಯ


ರಾಯಚೂರು, 02 ಮೇ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 1ರ ವ್ಯಾಪ್ತಿಗೆ ಬರುವ ಟಿಸಿ-39, ಟಿಸಿ-39ಎ, ಟಿಸಿ-39/1 ಹಾಗೂ ಎಮ್ಎಸ್ಬಿಯಲ್ಲಿ ಬಂದೇ ನವಾಜ್ ಕಾಲೋನಿಯ ಮಹಮದ್ ಅಲಿ ಖಾನ್ ಅವರ ಮನೆ ಸಂಖ್ಯೆ: 1-11-40/60 ಮನೆಯ ಹತ್ತಿರ ವಿದ್ಯುತ್ ಕಂಬ ಸ್ಥಳಾಂತರಿಸುವ0ತೆ ಕೋರಲಾಗಿದ್ದು, ಈ ಪ್ರಯುಕ್ತ ನಾಳೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande