ಶಿವಕುಮಾರ್ ಶ್ರೀಗಳ ಜಯಂತಿ ; ಮುಖ್ಯಮಂತ್ರಿ ನಮನ
ಬೆಂಗಳೂರು, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅನ್ನ, ಅಕ್ಷರ ಮತ್ತು ಆಶ್ರಯದ ತ್ರಿವಿಧ ದಾಸೋಹದ ಮೂಲಕ ಸಾವಿರಾರು ಬಡ ಮಕ್ಕಳನ್ನು ಪೊರೆದು ಅವರನ್ನು ಸ್ವಾವಲಂಬಿ ಮತ್ತು ಜವಾಬ್ದಾರಿಯುತ ಪ್ರಜೆಗಳಾಗಿ ರೂಪಿಸಿದ ದಿವ್ಯಚೇತನ ಶ್ರೀ ಶಿವಕುಮಾರ ಸ್ವಾಮಿಗಳ ಬದುಕು ಸರ್ವಧರ್ಮಗಳ ಗುರುಕುಲಕ್ಕೆ ಮಾದರಿ ಮತ್ತು ಪ್
Cm


ಬೆಂಗಳೂರು, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅನ್ನ, ಅಕ್ಷರ ಮತ್ತು ಆಶ್ರಯದ ತ್ರಿವಿಧ ದಾಸೋಹದ ಮೂಲಕ ಸಾವಿರಾರು ಬಡ ಮಕ್ಕಳನ್ನು ಪೊರೆದು ಅವರನ್ನು ಸ್ವಾವಲಂಬಿ ಮತ್ತು ಜವಾಬ್ದಾರಿಯುತ ಪ್ರಜೆಗಳಾಗಿ ರೂಪಿಸಿದ ದಿವ್ಯಚೇತನ ಶ್ರೀ ಶಿವಕುಮಾರ ಸ್ವಾಮಿಗಳ ಬದುಕು ಸರ್ವಧರ್ಮಗಳ ಗುರುಕುಲಕ್ಕೆ ಮಾದರಿ ಮತ್ತು ಪ್ರೇರಣೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಕುಮಾರ್ ಶ್ರೀಗಳ ೧೧೯ನೇ ಜಯಂತ್ಯೋತ್ಸವದ ಅಂಗವಾಗಿ ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಧಾರ್ಮಿಕ ಗುರುವಾಗಿ, ಸಮಾಜ ಸುಧಾರಕರಾಗಿ ಬಡವರ ಪಾಲಿನ ದೇವರಾಗಿ ಶ್ರೀ ಶಿವಕುಮಾರ ಸ್ವಾಮಿಗಳು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಈ ದಿನ ನೆನೆದು, ನಮಿಸುತ್ತೇನೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande