ಸ್ವಯಂ ಜನಗಣತಿ ನೊಂದಣಿ ಕಾರ್ಯಗಾರ
ನಾನಾ
ಫೋಟೋ


ಗದಗ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನಗಣತಿ-2026-27 ಸಂಬಂಧಿಸಿದಂತೆ , ಎಪ್ರಿಲ್ 01 ರಿಂದ ಎಪ್ರಿಲ್ 15 ರವರೆಗೆ ಕರ್ನಾಟಕದಲ್ಲಿ ಸ್ವಯಂ ಗಣತಿ ಪ್ರಾರಂಭವಾಗಲಿದೆ.

ಜನಗಣತಿ ಸ್ವಯಂ ನೊಂದಣಿ ಜಾಗೃತಿ ಮೂಡಿಸುವ ಕಾರ್ಯಗಾರಕ್ಕೆ ಎಪ್ರಿಲ್ 02 ರಂದು ಬೆಳಿಗ್ಗೆ 10-00 ಗಂಟೆಗೆ ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಒಂದು ದಿನದ ತರಬೇತಿಯನ್ನು ಆಯೋಜಿಸಲಾಗಿದೆ.

ನಾನಾ ಸಂಘ-ಸಂಸ್ಥೆಗಳ ಮುಖ್ಯಸ್ಥರು ಹಾಜರಾಗಿ ಕಾರ್ಯಾಗಾರದ ಯಶಸ್ವಿಗೊಳಿಸುವಂತೆ ಪ್ರಧಾನ ಜಿಲ್ಲಾ ಜನಗಣತಿ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande