ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾದರೆ ದೂರು ನೀಡಲು ಸೂಚನೆ
ಹಾಸನ, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲೆಯ ಎಲ್ಲಾ ರೀತಿಯ ಗ್ರಾಹಕರಿಗೆ ವರ್ತಕರಿಂದ ಪಡೆಯುವ ಪದಾರ್ಥಗಳ ತೂಕ ಮತ್ತು ಅಳತೆಯಲ್ಲಿ ಕಡಿಮೆ ನೀಡಿದಲ್ಲಿ ಅಥವಾ ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರ ಪಡೆದುಕೊಂಡಲ್ಲಿ ಈ ಕೆಳಕಂಡ ಅಧಿಕಾರಿಗಳಿಗೆ ದೂರು ನೀಡಲು ಕೋರಿದೆ. ರಾಜೀವ್, ಸಹಾಯಕ ನಿಯಂತ್
ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾದರೆ ದೂರು ನೀಡಲು ಸೂಚನೆ


ಹಾಸನ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆಯ ಎಲ್ಲಾ ರೀತಿಯ ಗ್ರಾಹಕರಿಗೆ ವರ್ತಕರಿಂದ ಪಡೆಯುವ ಪದಾರ್ಥಗಳ ತೂಕ ಮತ್ತು ಅಳತೆಯಲ್ಲಿ ಕಡಿಮೆ ನೀಡಿದಲ್ಲಿ ಅಥವಾ ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರ ಪಡೆದುಕೊಂಡಲ್ಲಿ ಈ ಕೆಳಕಂಡ ಅಧಿಕಾರಿಗಳಿಗೆ ದೂರು ನೀಡಲು ಕೋರಿದೆ.

ರಾಜೀವ್, ಸಹಾಯಕ ನಿಯಂತ್ರಕರು-9902948490, ಪ್ರಸನ್ನ ಕುಮಾರ್, ಸಹಾಯಕ ನಿಯಂತ್ರಕರು - 9448087802, ಕಾನೂನು ಮಾಪನಶಾಸ್ತ ಇಲಾಖೆ, ಸೆಷನ್ ಕೋರ್ಟ್ ಹಿಂಭಾಗ, ಹಾಸನ. ಕಚೇರಿ ದೂರವಾಣಿ ಸಂಖ್ಯೆ: 08172-268868 ಗೆ ದೂರು ನೀಡಲು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande