ಶ್ರೀಮತಿ ಎಂ. ನರಸಮ್ಮ ನಿಧನ
ಬಳ್ಳಾರಿ, 16 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಳ್ಳಾರಿಯ ಶ್ರೀಮತಿ ಎಂ. ನರಸಮ್ಮ (87) ಅವರು ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ದೈವಾದೀನರಾಗಿದ್ದಾರೆ. ಮೃತರು ಆರು ಜನ ಹೆಣ್ಣು ಮಕ್ಕಳು, ಐವರು ಗಂಡು ಮಕ್ಕಳನ್ನು, ಬಂಧುವರ್ಗ, ಮೊಮ್ಮಕ್ಕಳು, ಅಳಿಯಂದಿರರು - ಸೊಸೆಯಂದಿರರು ಮತ್ತು ಆಪ್ತರನ್ನ
ಶ್ರೀಮತಿ ಎಂ. ನರಸಮ್ಮ ನಿಧನ


ಬಳ್ಳಾರಿ, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಳ್ಳಾರಿಯ ಶ್ರೀಮತಿ ಎಂ. ನರಸಮ್ಮ (87) ಅವರು ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ದೈವಾದೀನರಾಗಿದ್ದಾರೆ.

ಮೃತರು ಆರು ಜನ ಹೆಣ್ಣು ಮಕ್ಕಳು, ಐವರು ಗಂಡು ಮಕ್ಕಳನ್ನು, ಬಂಧುವರ್ಗ, ಮೊಮ್ಮಕ್ಕಳು, ಅಳಿಯಂದಿರರು - ಸೊಸೆಯಂದಿರರು ಮತ್ತು ಆಪ್ತರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ 11 ಗಂಟೆಗೆ ಬಳ್ಳಾರಿಯ ಹರಿಶ್ಚಂದ್ರಘಾಟ್ನಲ್ಲಿ ನೆರವೇರಲಿದೆ.

ವಿವರಗಳಿಗಾಗಿ : ನರೇಶ್, ನಿರ್ದೇಶಕರು, ಜನತಾ ಬಜಾರ್, ಬಳ್ಳಾರಿ, ಮೊಬೈಲ್ ಸಂಖ್ಯೆ : 94487 56245 ಗೆ ಕರೆ ಮಾಡಿರಿ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande