
ಕೋಲಾರ, 14 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ಮುಳಬಾಗಿಲು ತಾಲೂಕಿನ ತ್ರೆತ ಸಿದ್ಧಾಂತ ಪ್ರಬೋಧ ಸೇವಾಸಮಿತಿ ಇಂದು ಜ್ಞಾನ ವೇದಿಕೆ ಮುಳಬಾಗಿಲು ಸಮಿತಿಯಿಂದ ಮೇಲಗಣಿ ಗ್ರಾಮದಲ್ಲಿ ಶ್ರೀಕೃಷ್ಣ ಸ್ವಾಮಿಯ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ತ್ರೆತ ಸಿದ್ಧಾಂತ ಪ್ರಬೋಧ ಸೇವಾ ಸಮಿತಿ ಇಂದು ಜ್ಞಾನ ವೇದಿಕೆ ಮೇಳಗಾಣಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಭರತ ಗಾರು*ಚಂದ್ರು, ಅಶೋಕ್, ಬಾಲಾಜಿ, ಹೇಮಂತ, ಮನೋಹರ್, ವಾಣಿಶ್ರೀ, ಭಾಸ್ಕರ್, ಜ್ಯೋತಿ ಇತರರು ಭಾಗವಹಿಸಿದ್ದರು.
ಹಾಗೂ ಜಿಲ್ಲೆಯ ಪ್ರಬೋಧ ಸೇವಾ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು,ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ೧೦೦ ಕ್ಕೂ ಹೆಚ್ಚು ಸದಸ್ಯರು ಆಗಮಿಸಿದ್ದರು...ಇದಲ್ಲದೆ ಗ್ರಾಮದ ಹಿರಿಯರು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಲ್ಲಕ್ಕಿಯನ್ನು ಹೊತ್ತು ತಂದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್