ಬಳ್ಳಾರಿ : ಶಾಂತಿಧಾಮದಲ್ಲಿ ರಕ್ಷಾ ಬಂಧನ
ಬಳ್ಳಾರಿ, 28 ಆಗಸ್ಟ್ (ಹಿ.ಸ.) ಆ್ಯಂಕರ್ : ಸಹೋದರತ್ವ, ಪ್ರೀತಿ, ಕಾಳಜಿ ಹಾಗೂ ಮಾನವೀಯತೆಯ ಪವಿತ್ರ ಸಂದೇಶ ಸಾರುವ ರಕ್ಷಾ ಬಂಧನವನ್ನು ಶ್ರೀವಾಸವಿ ವಿದ್ಯಾಲಯದ 10ನೇತರಗತಿಯ ವಿದ್ಯಾರ್ಥಿಗಳು ಶಾಂತಿಧಾಮದಲ್ಲಿ ಶುಕ್ರವಾರ ರಾಕಿ ಕಟ್ಟುವ ಮೂಲಕ ಆಚರಿಸಿದ್ದಾರೆ. ಕಳೆದ 5 ವರ್ಷಗಳಿಂದ ಶ್ರೀವಾಸವಿ ವಿದ್ಯಾ
ಬಳ್ಳಾರಿ : ಶಾಂತಿಧಾಮದಲ್ಲಿ ರಕ್ಷಾ ಬಂಧನ


ಬಳ್ಳಾರಿ : ಶಾಂತಿಧಾಮದಲ್ಲಿ ರಕ್ಷಾ ಬಂಧನ


ಬಳ್ಳಾರಿ, 28 ಆಗಸ್ಟ್ (ಹಿ.ಸ.)

ಆ್ಯಂಕರ್ : ಸಹೋದರತ್ವ, ಪ್ರೀತಿ, ಕಾಳಜಿ ಹಾಗೂ ಮಾನವೀಯತೆಯ ಪವಿತ್ರ ಸಂದೇಶ ಸಾರುವ ರಕ್ಷಾ ಬಂಧನವನ್ನು ಶ್ರೀವಾಸವಿ ವಿದ್ಯಾಲಯದ 10ನೇತರಗತಿಯ ವಿದ್ಯಾರ್ಥಿಗಳು ಶಾಂತಿಧಾಮದಲ್ಲಿ ಶುಕ್ರವಾರ ರಾಕಿ ಕಟ್ಟುವ ಮೂಲಕ ಆಚರಿಸಿದ್ದಾರೆ.

ಕಳೆದ 5 ವರ್ಷಗಳಿಂದ ಶ್ರೀವಾಸವಿ ವಿದ್ಯಾಲಯವು ಶಾಂತಿಧಾಮದಲ್ಲಿ ರಕ್ಷಾ ಬಂಧನವನ್ನು ಆಚರಿಸುತ್ತಿದ್ದು, ಶಾಂತಿಧಾಮ ನಿವಾಸಿಗಳಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಲಾಗಿತ್ತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande