
ಸಂಡೂರು, 18 ಜೂನ್ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ಸಂಡೂರು ಉಪ-ವಿಭಾಗ ಕಚೇರಿಯಲ್ಲಿ ಜೂನ್ 20 ರಂದು ಮಧ್ಯಾಹ್ನ 1 ರಿಂದ ಮಧ್ಯಾಹ್ನ 5.30 ಗಂಟೆಯ ವರೆಗೆ ಮತ್ತು ಕುರುಗೋಡು ಉಪ-ವಿಭಾಗ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಹಕರಿಗೆ ಜೂನ್. 20 ರಂದು ಬೆಳಗ್ಗೆ 11 ಗಂಟೆಗೆ ಕುರುಗೋಡ ಉಪ-ವಿಭಾಗದ ಕಚೇರಿ ಆವರಣದಲ್ಲಿ ಗ್ರಾಹಕ ಸಂವಾದ ಸಭೆ ಆಯೋಜಿಲಾಗಿದೆ. ಕಾರಣ ಎಲ್ಲ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ಎಂದು ಈ ಮೂಲಕ ಕೊರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್