ವಿಟಿಯು : ಡಾ. ನಾಗವೇಣಿ ಬಿರಾದಾರ ಅವರಿಗೆ ಪಿಎಚ್.ಡಿ
ಬಳ್ಳಾರಿ, 11 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿರಿಂಗ್ ವಿಭಾಗದ ಸಹಾಯಕ ಪ್ರೊಫೆಸರಾಗಿರುವ ಡಾ. ನಾಗವೇಣಿ ಬಿರಾದರ ಅವರು ಆರ್ವೈಎಂಇಸಿಯ ಡಾ.ಎಚ್. ಗಿರೀಶ ಅವರ ಮಾರ್ಗದರ್ಶನದಲ್ಲಿ ವಿಶ್ವೇಶ್ವ
ವಿಟಿಯು : ಡಾ. ನಾಗವೇಣಿ ಬಿರಾದಾರ ಅವರಿಗೆ ಪಿಎಚ್ಡಿ


ವಿಟಿಯು : ಡಾ. ನಾಗವೇಣಿ ಬಿರಾದಾರ ಅವರಿಗೆ ಪಿಎಚ್ಡಿ


ವಿಟಿಯು : ಡಾ. ನಾಗವೇಣಿ ಬಿರಾದಾರ ಅವರಿಗೆ ಪಿಎಚ್ಡಿ


ಬಳ್ಳಾರಿ, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿರಿಂಗ್ ವಿಭಾಗದ ಸಹಾಯಕ ಪ್ರೊಫೆಸರಾಗಿರುವ ಡಾ. ನಾಗವೇಣಿ ಬಿರಾದರ ಅವರು ಆರ್ವೈಎಂಇಸಿಯ ಡಾ.ಎಚ್. ಗಿರೀಶ ಅವರ ಮಾರ್ಗದರ್ಶನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ `ಎನ್ ಆಟೋಮ್ಯಾಟಿಕ್ ಪೆಸ್ಟ್ ಡೆಟೆಕ್ಟಿವ್ನ್ ಅಂಡ್ ಕ್ಲಾಸಿಫಿಕೇಶನ್ ಸಿಸ್ಟಮ್ ಫಾರ್ ಗ್ರೀನ್ ಹೌಸ್ ಕ್ರಾಪ್ಸ್’ (An automatic pest detection and classification system for green house crops) ವಿಷಯದ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿಯನ್ನು ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande