ಗದಗ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಗದಗ ಶಹರ ಬೆಟಗೇರಿ ಬಡಾವಣೆಯ ಪೋಲಿಸ್ ಸಬ್‍ಇನ್ಸಪೆಕ್ಟರ್ ಮಾರುತಿ ಜೋಗದಂಡ್ಕರ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಜಗನ್ನಾಥಸಾ ಭಾಂಡಗೆ, ಎಸ್.ಪಿ.ಚವಡಿ, ಅನೀಲ ಅಬ್ಬಿಗೇರಿ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ, ಮಂಜುನಾಥ ಶಾಂತಗೇರಿ, ಉಮೇಶ ಪಾಟೀಲ, ಸಿದ್ದು ಬಂಡಿವಾಡ, ಬಸವರಾಜ ನೆರೆಗಲ್, ತಿಮ್ಮನಗೌಡ್ರ, ಪ್ರಭುಗೌಡ ಪಾಟೀಲ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥೀತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP