ರಾಷ್ಟ್ರಪತಿಗಳಿಂದ ಡ್ಯುರಾಂಡ್ ಕಪ್ 2025 ಟ್ರೋಫಿಗಳ ಅನಾವರಣ
ನವದೆಹಲಿ, 04 ಜುಲೈ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡ್ಯುರಾಂಡ್ ಕಪ್ 2025 ರ ಟ್ರೋಫಿಗಳನ್ನು ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಕ್ರೀಡೆಗಳು ಶಿಸ್ತು, ದೃಢನಿಶ್ಚಯ ಮತ್ತು ತಂಡಭಾವನೆಗೆ ಪ್ರೇರಣ
President


ನವದೆಹಲಿ, 04 ಜುಲೈ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡ್ಯುರಾಂಡ್ ಕಪ್ 2025 ರ ಟ್ರೋಫಿಗಳನ್ನು ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು ಕ್ರೀಡೆಗಳು ಶಿಸ್ತು, ದೃಢನಿಶ್ಚಯ ಮತ್ತು ತಂಡಭಾವನೆಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು. ಫುಟ್ಬಾಲ್‌ ಆಟವು ತಂತ್ರ, ಸಹಿಷ್ಣುತೆ ಮತ್ತು ಸಂಯುಕ್ತ ಶ್ರಮದ ಸಂಕೇತವಾಗಿದೆ. ಡ್ಯುರಾಂಡ್ ಕಪ್ ನಂತಹ ಟೂರ್ನಿಗಳು ಹೊಸ ತಲೆಮಾರಿಗೆ ವೇದಿಕೆ ಒದಗಿಸುತ್ತವೆ.

ಸಶಸ್ತ್ರ ಪಡೆಗಳು ಈ ಕಪ್‌ನ ಪರಂಪರೆಯನ್ನು ಉಳಿಸಲು ಮುಖ್ಯ ಪಾತ್ರ ವಹಿಸುತ್ತಿವೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande