ಕೇರಳದಲ್ಲಿ ಇಂದು ನೂತನ ಬಿಜೆಪಿ ಪ್ರಧಾನ ಕಚೇರಿ ಉದ್ಘಾಟನೆ
ತಿರುವನಂತಪುರಂ, 12 ಜುಲೈ (ಹಿ.ಸ.) : ಆ್ಯಂಕರ್ : ಕೇರಳ ಬಿಜೆಪಿ ನೂತನ ರಾಜ್ಯ ಪ್ರಧಾನ ಕಚೇರಿಯು ಇಂದು ಕೇರಳದ ತಿರುವನಂತಪುರಂನ ಕೆಜಿ ಮಾರಾರ್ ರಸ್ತೆಯಲ್ಲಿ ಉದ್ಘಾಟನೆಯಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ, ಅವರು ಬೆಳಿಗ್ಗೆ 11:15ಕ್ಕೆ ಪುತ್ತರಿಕಂಡಂ ಮೈದ
ಕೇರಳದಲ್ಲಿ ಇಂದು ನೂತನ ಬಿಜೆಪಿ ಪ್ರಧಾನ ಕಚೇರಿ ಉದ್ಘಾಟನೆ


ತಿರುವನಂತಪುರಂ, 12 ಜುಲೈ (ಹಿ.ಸ.) :

ಆ್ಯಂಕರ್ : ಕೇರಳ ಬಿಜೆಪಿ ನೂತನ ರಾಜ್ಯ ಪ್ರಧಾನ ಕಚೇರಿಯು ಇಂದು ಕೇರಳದ ತಿರುವನಂತಪುರಂನ ಕೆಜಿ ಮಾರಾರ್ ರಸ್ತೆಯಲ್ಲಿ ಉದ್ಘಾಟನೆಯಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಬಳಿಕ, ಅವರು ಬೆಳಿಗ್ಗೆ 11:15ಕ್ಕೆ ಪುತ್ತರಿಕಂಡಂ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ 4:30ಕ್ಕೆ ಕಣ್ಣೂರಿನ ತಳಿಪರಂಬ ರಾಜರಾಜೇಶ್ವರಿ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande