ಗದಗ ಜಿಲ್ಲೆಯಲ್ಲಿ ನೇರ ಸಂದರ್ಶನ
ಗದಗ, 13 ಜೂನ್ (ಹಿ.ಸ.): ಆ್ಯಂಕರ್: ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ಜೂನ್ 17 ರಂದು ಮಂಗಳವಾರ ದಂದು ಬೆಳೆಗ್ಗೆ 10-00 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ರೂಂ.ನಂ 215, ಜಿಲ್ಲಾ ಆಡಳಿತ ಭವನ ಗದಗ, ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ
ಪೋಟೋ


ಗದಗ, 13 ಜೂನ್ (ಹಿ.ಸ.):

ಆ್ಯಂಕರ್:

ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ಜೂನ್ 17 ರಂದು ಮಂಗಳವಾರ ದಂದು ಬೆಳೆಗ್ಗೆ 10-00 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ರೂಂ.ನಂ 215, ಜಿಲ್ಲಾ ಆಡಳಿತ ಭವನ ಗದಗ, ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ ಈ ಕೆಳಗಿನ ಕಂಪನಿಗಳು ಭಾಗವಹಿಸಲಿವೆ.

ಎಮ.ಎಮ.ಟಿ. ಟೇಕನೋಲೋಜಿಸ ಪ್ರೆöÊವೇಟ ಲಿಮಿಟೇಡ, ಗದಗ

ವಿದ್ಯಾರ್ಹತೆ : ಪಿ,ಯು.ಸಿ, ಐಟಿಐ.

ಹುದ್ದೆ : ಪ್ಯಾಬ್ರಿಕೇಷನ, ಕಿಚನ ಪ್ರಿಪರೇಷನ, ಕ್ಲಿನಿಂಗ, ಡೇಲೇವರಿ ಸರ್ಪೊಟ.

ವಯಸ್ಸು : 21 ರಿಂದ 30 ( ಪುರುಷ ಅಭ್ಯರ್ಥಿಗಳು ಮಾತ್ರ )

ಕೆಲಸದ ಸ್ಥಳ : ಗದಗ.

ಅನ್ನಪೂರ್ಣ ಪೈನಾನ್ಸ ಲಿಮಿಟೆಡ, ಗದಗ.

ವಿದ್ಯಾರ್ಹತೆ : ಎಸ್.ಎಸ್.ಎಲ್,ಸಿ, ಪಿ,ಯು.ಸಿ,ಡಿಪ್ಲೋಮೊ ಹಾಗೂ ಪದವಿ.

ಹುದ್ದೆ : ಎಕ್ಸಿಕೂಟಿವ, ಸಿನಿಯರ ಎಕ್ಸಿಕೂಟಿವ, ಅಸ್ಸಿಸ್ಟಂಟ ಮ್ಯಾನೇಜರ.

ವಯಸ್ಸು : 18 ರಿಂದ 32 ( ಪುರುಷ ಮತ್ತು ಮಹಿಳೆ )

ಕೆಲಸದ ಸ್ಥಳ : ಗದಗ, ಗಂಗಾವತಿ, ಕೊಪ್ಪಳ.

ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದೂರವಾಣಿ ಸಂಖ್ಯೆ, 6363330688, 08372-220609 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇರ ಸಂರ್ದಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರಸಂರ್ದಶನದ ದಿನದಂದೇ ಮಾಡಿಸಬೇಕಾಗಿರುತ್ತದೆ

---------------

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande