ಆರ್‌ಸಿಬಿಗೆ ಪಡಿಕ್ಕಲ್ ಬದಲು ಮಯಾಂಕ್ ಅಗರ್ವಾಲ್ ಸೇರ್ಪಡೆ
ಬೆಂಗಳೂರು, 08 ಮೇ (ಹಿ.ಸ.) : ಆ್ಯಂಕರ್ : ಐಪಿಎಲ್ 2025ರಲ್ಲಿ ಗಾಯಗೊಂಡಿರುವ ದೇವದತ್ ಪಡಿಕ್ಕಲ್ ಬದಲು ಆರ್‌ಸಿಬಿ ತಂಡಕ್ಕೆ ಮಯಾಂಕ್ ಅಗರ್ವಾಲ್ ಸೇರಿದ್ದಾರೆ. ಪಡಿಕ್ಕಲ್ ಈ ಟೂರ್ನಿಯಲ್ಲಿ 247 ರನ್ ಗಳಿಸಿ ತಂಡದ ಪ್ರಮುಖ ಆಟಗಾರರಾಗಿದ್ದರು. ಬಲ ಮಂಡಿಯ ಗಾಯದಿಂದ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ. ಮ
Rcb


ಬೆಂಗಳೂರು, 08 ಮೇ (ಹಿ.ಸ.) :

ಆ್ಯಂಕರ್ : ಐಪಿಎಲ್ 2025ರಲ್ಲಿ ಗಾಯಗೊಂಡಿರುವ ದೇವದತ್ ಪಡಿಕ್ಕಲ್ ಬದಲು ಆರ್‌ಸಿಬಿ ತಂಡಕ್ಕೆ ಮಯಾಂಕ್ ಅಗರ್ವಾಲ್ ಸೇರಿದ್ದಾರೆ. ಪಡಿಕ್ಕಲ್ ಈ ಟೂರ್ನಿಯಲ್ಲಿ 247 ರನ್ ಗಳಿಸಿ ತಂಡದ ಪ್ರಮುಖ ಆಟಗಾರರಾಗಿದ್ದರು. ಬಲ ಮಂಡಿಯ ಗಾಯದಿಂದ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ.

ಮಯಾಂಕ್ 127 ಐಪಿಎಲ್ ಪಂದ್ಯಗಳಲ್ಲಿ 2661 ರನ್ ಗಳಿಸಿರುವ ಅನುಭವಿ ಆಟಗಾರರಾಗಿದ್ದಾರೆ. ಆರ್‌ಸಿಬಿ ತಂಡಕ್ಕೆ ಮುಂದಿನ ಮೂರು ಪಂದ್ಯಗಳು ಉಳಿದಿವೆ: ಮೇ 9ರಂದು ಎಲ್‌ಎಸ್‌ಜಿ, ಮೇ 13ರಂದು ಹೈದರಾಬಾದ್, ಮೇ 17ರಂದು ಕೆಕೆಆರ್ ವಿರುದ್ಧ ಪಂದ್ಯ ನಡೆಯಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande