ಥೈಲ್ಯಾಂಡ್‍ನಿಂದ ಗಂಗಾವತಿಗೆ ಹೈಡ್ರೋ ಗಾಂಜಾ ; 8 ಆರೋಪಿಗಳ ಬಂಧನ
ಗಂಗಾವತಿ, 28 ಮೇ (ಹಿ.ಸ.) ಆ್ಯಂಕರ್: ಥೈಲ್ಯಾಂಡ್‍ನಿಂದ ಗಂಗಾವತಿಗೆ ಅಕ್ರಮವಾಗಿ ತಂದಿದ್ದ 1.8 ಕೆ.ಜಿ. ಹೈಡ್ರೋ ಗಾಂಜಾವನ್ನು ಎರೆಡು ಕಾರುಗಳಲ್ಲಿ ದಾಸ್ತಾನು ಮಾಡಿಕೊಂಡು ಎಂಟು ಆರೋಪಿಗಳು ಮಾರಾಟ ಮಾಡುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ 18.06 ಲಕ್ಷ ರೂಪಾಯಿ ಮೌಲ್ಯದ ಹೈಡ
ಥೈಲ್ಯಾಂಡ್‍ನಿಂದ ಗಂಗಾವತಿಗೆ ಹೈಡ್ರೋ ಗಾಂಜಾ ; 8 ಆರೋಪಿಗಳ ಬಂಧನ


ಥೈಲ್ಯಾಂಡ್‍ನಿಂದ ಗಂಗಾವತಿಗೆ ಹೈಡ್ರೋ ಗಾಂಜಾ ; 8 ಆರೋಪಿಗಳ ಬಂಧನ


ಥೈಲ್ಯಾಂಡ್‍ನಿಂದ ಗಂಗಾವತಿಗೆ ಹೈಡ್ರೋ ಗಾಂಜಾ ; 8 ಆರೋಪಿಗಳ ಬಂಧನ


ಗಂಗಾವತಿ, 28 ಮೇ (ಹಿ.ಸ.)

ಆ್ಯಂಕರ್: ಥೈಲ್ಯಾಂಡ್‍ನಿಂದ ಗಂಗಾವತಿಗೆ ಅಕ್ರಮವಾಗಿ ತಂದಿದ್ದ 1.8 ಕೆ.ಜಿ. ಹೈಡ್ರೋ ಗಾಂಜಾವನ್ನು ಎರೆಡು ಕಾರುಗಳಲ್ಲಿ ದಾಸ್ತಾನು ಮಾಡಿಕೊಂಡು ಎಂಟು ಆರೋಪಿಗಳು ಮಾರಾಟ ಮಾಡುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ 18.06 ಲಕ್ಷ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು ಕೆ.ಕೆ. ಸೌಜೇಶ (28), ಪಿ.ಪಿ. ಸಲೀಂ (27), ಬಿ. ದುರ್ಗಾಪ್ರಸಾದ್ (27), ಬಾದ್ ಷಾ (32), ಮದನ್ (26), ಸೂರ್ಯಪ್ರತಾಪ ರೆಡ್ಡಿ (19), ಮಹಮ್ಮದ್ ಹಮೀದ್ (22) ಮತ್ತು ಮಣಿಕಂಠ (23). ಬಂಧಿತರ ಪೈಕಿ ಮೂವರು ಆರೋಪಿಗಳು ಕೇರಳ ರಾಜ್ಯದವರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಗಂಗಾವತಿ ಪೊಲೀಸ್ ಠಾಣೆಯಲ್ಲಿ

ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande