ಗಂಗಾವತಿ, 21 ಮೇ (ಹಿ.ಸ.) :
ಆ್ಯಂಕರ್ : ವಿಶ್ವ ನೃತ್ಯ ದಿನಾಚರಣೆಯ ನಿಮಿತ್ಯ ಪ್ರಪ್ರಥಮ ಬಾರಿಗೆ ಗಂಗಾವತಿ ನೃತ್ಯ ಕಲಾವಿದರ ಸಂಘವು ನೃತ್ಯ ಕಲಾವಿದರಿಗಾಗಿ ರಾಜ್ಯಮಟ್ಟದ ಕ್ರಿಿಕೆಟ್ ಪಂದ್ಯಾವಳಿ (ಡಿಸಿಎಲ್) ಡಾನ್ಸರ್‌ಸ್ ಕ್ರಿಿಕೆಟ್ ಲೀಗ್ 2025 ನಟರಾಜ ಕಪ್ - 1 ಇದೆ ದಿ. 23ರಿಂದ 25ರವೆಗೆಗೆ ನಗರದ ತಾಲೂಕು ಕ್ರೀೆಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ವೇಳೆ ಮೋಜಸ್ ಪಾಲ್ ಮಾತನಾಡಿ, ರಾಜ್ಯಮಟ್ಟದ ಕ್ರಿಿಕೆಟ್ ಪಂದ್ಯಗಳನ್ನು ಗಂಗಾವತಿಯಲ್ಲಿ ಪ್ರಥಮ ಬಾರಿಗೆ ನೃತ್ಯ ಕಲಾವಿದರಿಗಾಗಿ ಏರ್ಪಡಿಸಿದ್ದೇವೆ, ಬೇರೆ ಜಿಲ್ಲೆಗಳಿಂದ 12 ತಂಡಗಳು ಈ ಒಂದು ಕ್ರೀೆಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ದೇವರಾಜ್ ಮಾತನಾಡಿ, ದಿ,23 ರಂದು ಚನ್ನಬಸವ ಸ್ವಾಾಮಿ ಕಲಾಮಂದಿರದಲ್ಲಿ ಉದ್ಘಾಾಟನೆ ಕಾರ್ಯಕ್ರಮ ಜರುಗಲಿದೆ, ಗಂಗಾವತಿ ಹಾಗೂ ಸುತ್ತಮುತ್ತಲಿನ ಗಣ್ಯ ಮಾನ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಂಡಗಳ ಲೋಗೋ ಬಿಡುಗಡೆ ಅತಿಥಿಗಳಿಗೆ, ಹಿರಿಯ ಕಲಾವಿದರಿಗೆ, ಮತ್ತು ತಂಡದ ನಾಯಕರಿಗೆ ಸನ್ಮಾಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಸಂತೋಷ್ ಹರ್ಷವರ್ಧನ ರಾಘವೇಂದ್ರ ಅವರು ಮಾತನಾಡಿ, ಒಂದು ತಂಡವು ನಾಲ್ಕು ಪಂದ್ಯಗಳು ಆಡಬೇಕು, ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ ದ್ವಿಿತೀಯ ಮತ್ತು ತೃತೀಯ ಬಹುಮಾನ ನಗದು ಹಾಗೂ ಟ್ರೋೋಫಿ ನೀಡಲಾಗುವುದು, ಬಂದಂತ ತಂಡಗಳಿಗೆ ಮೂರು ದಿನದ ಊಟ ವಸತಿ ವ್ಯವಸ್ಥೆೆ ಮಾಡಲಾಗಿದೆ ಆದ ಕಾರಣ ಗಂಗಾವತಿ ಹಾಗೂ ಸುತ್ತಮುತ್ತಲಿನ ಕ್ರೀೆಡಾ ಅಭಿಮಾನಿಗಳು ಈ ಒಂದು ಕಾರ್ಯಕ್ರಮಕ್ಕೆೆ ಆಗಮಿಸಿ ಯಶಸ್ವಿಿಗೊಳಿಸಬೇಕೆಂದು ವಿನಂತಿಸಿದರು.
ಶಂಕರ್ ಕುರುಗೋಡು, ರವಿ, ಸುಂದರ್, ಮಂಜುನಾಥ್, ರಾಮಕೃಷ್ಣ, ಸಿದ್ದು, ನಾಗರಾಜು, ಮೌನೇಶ್, ನಿಸಾರ್, ಶಂಕರ್ ಐಲಿ, ಮತ್ತು ಗಂಗಾವತಿ ನೃತ್ಯ ಕಲಾವಿದರು ಸರ್ವ ಸದಸ್ಯರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್