ಕುಡಿಯುವ ನೀರಿಗೆ ಹಾಹಾಕಾರ
ಬಾಗಲಕೋಟೆ, 11 ಮೇ (ಹಿ.ಸ.) : ಆ್ಯಂಕರ್ : ಕೃಷ್ಣಾ ತೀರದಲ್ಲಿ ತೀರದ ನೀರಿನ ಹಾಹಾಕಾರ ಶುರುವಾಗಿದೆ. ಬಾಗಲಕೋಟೆ ಜಿಲ್ಲೆಯ ಕಡಕೋಳ ಪುನರ್ ವಸತಿ ಕೇಂದ್ರದಲ್ಲಿ ನೀರಿನ ಬರ ಆರಂಭವಾಗಿದೆ. ಬೇಸಿಗೆಯಲ್ಲಿ ಬತ್ತಿದ ಬೋರ್ ವೆಲ್. ಬೋರ್ ವೆಲ್‌‌ ಬತ್ತಿದ ಪರಿಣಾಮ ಕುಡಿಯುವ ನೀರಿಗೆ ಶುರುವಾದ ಹಾಹಾಕಾರ ಶುರುವಾಗಿದೆ
ಹಾಹಾಕಾರ


ಬಾಗಲಕೋಟೆ, 11 ಮೇ (ಹಿ.ಸ.) :

ಆ್ಯಂಕರ್ : ಕೃಷ್ಣಾ ತೀರದಲ್ಲಿ ತೀರದ ನೀರಿನ ಹಾಹಾಕಾರ ಶುರುವಾಗಿದೆ. ಬಾಗಲಕೋಟೆ ಜಿಲ್ಲೆಯ ಕಡಕೋಳ ಪುನರ್ ವಸತಿ ಕೇಂದ್ರದಲ್ಲಿ ನೀರಿನ ಬರ ಆರಂಭವಾಗಿದೆ.

ಬೇಸಿಗೆಯಲ್ಲಿ ಬತ್ತಿದ ಬೋರ್ ವೆಲ್. ಬೋರ್ ವೆಲ್‌‌ ಬತ್ತಿದ ಪರಿಣಾಮ ಕುಡಿಯುವ ನೀರಿಗೆ ಶುರುವಾದ ಹಾಹಾಕಾರ ಶುರುವಾಗಿದೆ.

ಬಾವಿ ಸ್ವಚ್ಚಗೊಳಿಸುವಂತೆ ಮನವಿ ಮಾಡಿದ್ದ

ಗ್ರಾಮಸ್ಥರ ಮನವಿಯಂತೆ ಬಾವಿ ಸ್ವಚ್ಛ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಕೇವಲ ಬಾವಿಯಲ್ಲಿನ ತ್ಯಾಜ್ಯ ಸ್ವಚ್ಛಗೊಳಿಸಲು ಮುಂದಾದ ಅಧಿಕಾರಿಗಳು. ಬಾವಿಯಲ್ಲಿನ ಹಳೆ ನೀರು ಸಂಪೂರ್ಣ ಹೊರ ತೆಗೆದು ಹೊಸ ನೀರು ಹಾಕುವಂತೆ ಗ್ರಾಮಸ್ಥರ ಆಗ್ರಹ.

ನೀರಿನ ಬರ ನೀಗಿಸಿ ಬದುಕಿಸುವಂತೆ ಮನವಿ

ಕಟಕೋಳ ಪುನರ್ ವಸತಿ ಕೇಂದ್ರದ ಜನರಿಂದ ಅಧಿಕಾರಿಗಳಿಗೆ ಮನವಿ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಡಕೋಳ ಪುನರ್ವಸತಿ ಕೇಂದ್ರ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande