ವಾಣಿಜ್ಯ ಬಳಕೆ ಎಲ್‌ಪಿಜಿ ಬೆಲೆ ಇಳಿಕೆ
ನವದೆಹಲಿ, 1 ಏಪ್ರಿಲ್ (ಹಿ.ಸ.) : ಆ್ಯಂಕರ್ : ಏಪ್ರಿಲ್ 1 ರಿಂದ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 41 ರೂ. ಇಳಿಕೆಯಾಗಿದೆ. ಹೊಸ ದರಗಳ ಪ್ರಕಾರ, ದೆಹಲಿಯಲ್ಲಿ ₹1,762, ಕೋಲ್ಕತ್ತಾದಲ್ಲಿ ₹1,868.50, ಮುಂಬೈನಲ್ಲಿ ₹1,713.50 ಹಾಗೂ ಚೆನ್ನೈನಲ್ಲಿ ₹1,921.50ಗೆ ದೊರೆಯಲಿದೆ. ಈ ಬೆಲೆ
Gas


ನವದೆಹಲಿ, 1 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಏಪ್ರಿಲ್ 1 ರಿಂದ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 41 ರೂ. ಇಳಿಕೆಯಾಗಿದೆ. ಹೊಸ ದರಗಳ ಪ್ರಕಾರ, ದೆಹಲಿಯಲ್ಲಿ ₹1,762, ಕೋಲ್ಕತ್ತಾದಲ್ಲಿ ₹1,868.50, ಮುಂಬೈನಲ್ಲಿ ₹1,713.50 ಹಾಗೂ ಚೆನ್ನೈನಲ್ಲಿ ₹1,921.50ಗೆ ದೊರೆಯಲಿದೆ.

ಈ ಬೆಲೆ ಇಳಿಕೆಯಿಂದ ಹೋಟೆಲ್ ಮತ್ತು ವಾಣಿಜ್ಯ ವಲಯಕ್ಕೆ ಸ್ವಲ್ಪ ಲಾಭವಾಗುವ ನಿರೀಕ್ಷೆಯಿದೆ. ಆದರೆ ಗೃಹಬಳಕೆಯ 14 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮಾರ್ಚ್ 1ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹6 ಹೆಚ್ಚಿಸಲಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande