ಕೊಪ್ಪಳ ಗವಿಮಠದ ಜಾತ್ರೆ ; ಅಮ್ಯೂಸ್‍ಮೆಂಟ್ ಪಾರ್ಕ್‍ಗಳು
ದೃಶ್ಯಗಳು
ಕೊಪ್ಪಳ ಗವಿಮಠದ ಜಾತ್ರೆ : ಅಮ್ಯೂಸ್‍ಮೆಂಟ್ ಪಾರ್ಕ್‍ಗಳು

ಕೊಪ್ಪಳ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ 2026ರ ಮಹಾರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಾತ್ರಾ ಮೈದಾನದ ಸ್ವಚ್ಛತೆ ಕಾರ್ಯ ಮುಗಿದಿದೆ.

ಜಾತ್ರಾ ಆವರಣದಲ್ಲಿ ಆಟಗಳ ಮೂಲಕ ಮೋಜನ್ನು ವಿವಿಧ ಭಾಗಗಳಿಂದ ಅನೇಕ ಅಮ್ಯೂಸ್‍ಮೆಂಟ್ ಪಾರ್ಕ್‍ಗಳು (ಮನೋರಂಜನಾ ಉದ್ಯಾನವನಗಳು) ಆಗಮಿಸಿದ್ದು ಅವುಗಳನ್ನು ಜಾತ್ರಾ ಆವರಣದಲ್ಲಿ ಯಾತ್ರಿಕರಿಗೆ ಮನರಂಜಿಸಲು ಸಂದಂಧಿಸಿದ ವ್ಯಾಪಾರಿಗಳು ಸಿಧ್ಧಗೂಳಿಸುತ್ತಿದ್ದಾರೆ.

ಜೊತೆಗೆ ಅಂಗಡಿಗಳ ಜಾತ್ರಾ ವ್ಯಾಪಾರಿಗಳು ಅವರಣದಲ್ಲಿ ಅಂಗಡಿಯ ಸಿದ್ದತೆಗಳು ಮಾಡಿಕೊಳ್ಳುತ್ತಿರುವ ದೃಶ್ಯಗಳು ಹೀಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande