
ಕೋಲಾರ, ೨೦ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಕರುನಾಡ ಜಾನಪದ ಕಲಾ ಸಂಘ ಗುಟ್ಲೂರು ಹಾಗೂ ಮೈ ಭಾರತ್ ಕೇಂದ್ರ ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಕೆಜಿಎಫ್ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಗ್ರಾಮೀಣ ಪ್ರೌಢಶಾಲೆ ಆವರಣ ಬೇತಮಂಗದಲ್ಲಿ ಡಿಸೆಂಬರ್ ೨೩ ರಂದು ಆಯೋಜಿಸಲಾಗಿದೆ. ಕೆಜಿಎಫ್ ತಾಲೂಕಿನ ೧೫ ರಿಂದ ೨೯ ವರ್ಷದೊಳಗಿನ ಯಾವಕರ ವಿಭಾಗದಲ್ಲಿ ವಾಲಿಬಾಲ್, ೪೦೦ ಮೀಟರ್ ಓಟ, ಗುಂಡು ಎಸೆತ. ಯುವತಿಯರ ವಿಭಾಗದಲ್ಲಿ ಕಬಡ್ಡಿ, ೨೦೦ಮೀಟರ್ ಓಟ, ಸ್ಲೋ ಸೈಕಲ್ ರೇಸ್/ಲೆಮನ್ ಇನ್ ಸ್ಪೂನ್ ಕ್ರೀಡೆಗಲಾಗಿದೆ. ಆಸಕ್ತಿ ಇರುವವರು ಕ್ರೀಡಾಕೂಟದಲ್ಲಿ ಭಾಗಹಿಸಲು ಕರುನಾಡ ಜಾನಪದ ಕಲಾ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ೯೧೬೪೯೯೬೪೧೩, ೦೮೧೫೨೨೨೨೬೨೯ ಸಂಪರ್ಕಿಸಲು ಕೋರಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್