ಗುಜರಾತ್ ನಲ್ಲಿಂದು ಅಮಿತ್ ಷಾ ಮ್ಯಾರಾಥಾನ್ ರ್ಯಾಲಿಯಲ್ಲಿ ಭಾಗಿ
ಗಾಂಧಿನಗರ್, 27 ಏಪ್ರಿಲ್ (ಹಿ.ಸ):ಆ್ಯಂಕರ್:ಗುಜರಾತ್ ನಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಉತ್ತುಂಗಕ್ಕೇರಿದೆ. ಬಿಜ
ಗುಜರಾತ್‌ ನಲ್ಲಿ


ಗಾಂಧಿನಗರ್, 27 ಏಪ್ರಿಲ್ (ಹಿ.ಸ):ಆ್ಯಂಕರ್:ಗುಜರಾತ್ ನಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಉತ್ತುಂಗಕ್ಕೇರಿದೆ. ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಇಂದು ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಸಂಪೂರ್ಣ ರಾಜ್ಯದಲ್ಲಿ ಮೇ ೭ ರಂದು ಮತದಾನ ನಡೆಯಲಿದೆ. ಪೋರ್ ಬಂದರ್, ಭರೂಚ್ ಮತ್ತು ಪಂಚಮಹಲನಲ್ಲಿ ಇಂದು ಅಮಿತ್ ಷಾ ಮ್ಯಾರಾಥಾನ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ವಡೋದರಾದಲ್ಲಿ ರೋಡ್ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ .

ಹಿಂದೂಸ್ತಾನ್ ಸಮಾಚಾರ್


 rajesh pande