ದುಬೈನಲ್ಲಿ ನಡೆಯುತ್ತಿರುವ ಭದ್ರತಾ ಎಕ್ಸ್ ಪೊ ಸಮ್ಮೇಳನದಲ್ಲಿ ಭಾರತ ಪ್ರದರ್ಶನ
ಅಬು ಧಾಬಿ, 24 ಏಪ್ರಿಲ್ (ಹಿ.ಸ):ಆ್ಯಂಕರ್: ದುಬೈನಲ್ಲಿ ನಡೆಯುತ್ತಿರುವ ಕೊಲ್ಲಿ ರಾಷ್ಟ್ರಗಳ ಮಾಹಿತಿ ತಂತ್ರಜ್ಞಾನ, ಭದ
ಅಬು ಧಾಬಿ


ಅಬು ಧಾಬಿ, 24 ಏಪ್ರಿಲ್ (ಹಿ.ಸ):ಆ್ಯಂಕರ್:

ದುಬೈನಲ್ಲಿ ನಡೆಯುತ್ತಿರುವ ಕೊಲ್ಲಿ ರಾಷ್ಟ್ರಗಳ ಮಾಹಿತಿ ತಂತ್ರಜ್ಞಾನ, ಭದ್ರತಾ ಎಕ್ಸ್ಪೊ ಸಮ್ಮೇಳನದಲ್ಲಿ ಭಾರತದ ಸೈಬರ್ ಭದ್ರತಾ ಉದ್ಯಮವು ಗಮನಾರ್ಹ ಪರಿಣಾಮ ಬೀರುತ್ತಿದೆ. ಭಾರತದ ಡಾಟಾ ಭದ್ರತಾ ಮಂಡಳಿ ಈ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ಪ್ರದರ್ಶಿಸಿದ್ದು, ೨೨ ಅತ್ಯುತ್ತಮ ಕಂಪನಿಗಳು ಪಾಲ್ಗೊಂಡಿರುವುದು ವಿಶೇಷವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande