ಚೀನಾದಲ್ಲಿ ಭಾರಿ ಮಳೆ, ಹೆದ್ದಾರಿ ಕುಸಿದು 36 ಮಂದಿ ಸಾವು,
ನವದೆಹಲಿ, 2 ಮೇ (ಹಿ.ಸ):ಆ್ಯಂಕರ್:ಚೀನಾ ದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚೀನಾದ ದಕ್ಷಿಣ ಗುವಾಂಗ್ ಡ
: Highway Collapse Death Count In Guangdong Ri


ನವದೆಹಲಿ, 2 ಮೇ (ಹಿ.ಸ):ಆ್ಯಂಕರ್:ಚೀನಾ ದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚೀನಾದ ದಕ್ಷಿಣ ಗುವಾಂಗ್ ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು ಸಾವನ್ನಪ್ಪಿದವರ ಸಂಖ್ಯೆ 36 ಕ್ಕೆ ಏರಿದೆ, ಹಲವಾರು ಕಾರುಗಳು ಇಳಿಜಾರಿನಲ್ಲಿ ಉರುಳಿ ಬಿದ್ದಿವೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ, ಗುವಾಂಗ್ಡಾಂಗ್ನ ಮೀಝೌ ನಗರದಲ್ಲಿ ಹೆದ್ದಾರಿಯ 17.9-ಮೀಟರ್ ಉದ್ದದ ಭಾಗವು ಕುಸಿದಿದೆ. ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಹೆದ್ದಾರಿಯ 17.9 ಮೀಟರ್ ಉದ್ದದ ಭಾಗವು ಕುಸಿದ ಕಾರಣ ಇದರಲ್ಲಿ 23 ವಾಹನಗಳು ಸಿಲುಕಿದ್ದವು.

ಗುವಾಂಗ್ ಡಾಂಗ್ ಪ್ರಾಂತ್ಯದ ಕೆಲವು ಭಾಗಗಳು ಕಳೆದ ಎರಡು ವಾರಗಳಲ್ಲಿ ದಾಖಲೆಯ ಮಳೆ ಮತ್ತು ಪ್ರವಾಹವನ್ನು ಕಂಡಿವೆ ಮತ್ತು ಆಲಿಕಲ್ಲುಗಳನ್ನು ಮಳೆಗಳನ್ನು ಕಂಡಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande