ರಾಜ್ಯದ ಹಲವೆಡೆ ವಿಭಿನ್ನವಾಗಿರುವ ಅಡಿಕೆ ಬೆಲೆ
ಬೆಂಗಳೂರು, 26 ಮಾರ್ಚ್ (ಹಿ.ಸ): ಆ್ಯಂಕರ್:ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ
canut Rate Karnataka Betel Nut And Coc


ಬೆಂಗಳೂರು, 26 ಮಾರ್ಚ್ (ಹಿ.ಸ):

ಆ್ಯಂಕರ್:ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಹಾಗೂ ಕೋಕೋ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಧಾರಣೆ

ಕೋಕೋ ₹18000 ₹28500

ಹೊಸ ವೆರೈಟಿ ₹28500 ₹36500

ಹಳೆ ವೆರೈಟಿ ₹36500 ₹44000

ಪುತ್ತೂರು ಅಡಿಕೆ ಧಾರಣೆ

ಕೋಕೋ ₹11500 ₹26000

ಹೊಸ ವೆರೈಟಿ ₹26500 ₹36500

ಬೆಂಗಳೂರು ಅಡಿಕೆ ಧಾರಣೆ

ಇತರೆ ₹50000 ₹55000

ಚನ್ನಗಿರಿ ಮಾರುಕಟ್ಟೆ ಧಾರಣೆ

ರಾಶಿ ₹45399 ₹49500

ಶಿವಮೊಗ್ಗ ಅಡಿಕೆ ಧಾರಣೆ

ಗೊರಬಲು ₹26099 ₹31859

ಬೆಟ್ಟೆ ₹46500 ₹54400

ರಾಶಿ ₹29099 ₹47709

ಸರಕು ₹77700 ₹82610

ಶಿರಸಿ ಅಡಿಕೆ ಧಾರಣೆ

ಕೆಂಪುಗೋಟು ₹23696 ₹31899

ಚಾಲಿ ₹31699 ₹35799

ಬೆಟ್ಟೆ ₹37989 ₹42891

ಬಿಳೆ ಗೋಟು ₹23309 ₹30270

ರಾಶಿ ₹42608 ₹47799

ತೀರ್ಥಹಳ್ಳಿ ಅಡಿಕೆ ಧಾರಣೆ

ಬೆಟ್ಟೆ ₹46,501 ₹52,699

ಸರಕು ₹58,009 ₹82,300

ಗೊರಬಲು ₹28,009 ₹32,111

ರಾಶಿ ₹30,899 ₹49,209

ಇಡಿ ₹34,166 ₹49,209

ಯಲ್ಲಾಪುರ ಅಡಿಕೆ ಧಾರಣೆ

ಅಪಿ ₹55000 ₹69885

ಕೆಂಪುಗೋಟು ₹24099 ₹33690

ಕೋಕೋ ₹14912 ₹26122

ಚಾಲಿ ₹31212 ₹38889

ತಟ್ಟಿಬೆಟ್ಟೆ ₹35899 ₹42799

ಬಿಳೆ ಗೋಟು ₹20405 ₹30531

ರಾಶಿ ₹43299 ₹54669

ಹಿಂದೂಸ್ತಾನ್ ಸಮಾಚಾರ್


 rajesh pande