ಗುರುಗಳ ಬೋಧನೆಗಳು, ತ್ಯಾಗ , ದೇಶದ ಏಕತೆಯ ಮೂಲ- ಮೋದಿ
ನವದೆಹಲಿ, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಪ್ರಜಾಪ್ರಭುತ್ವದ ವೈಶಾಲ್ಯತೆಯು ಗುರುಗಳ ಬೋಧನೆಗಳು, ತ್ಯಾಗ ಮತ್ತು ದೇಶದ ಏಕತೆಯ ಮೂಲ ಮಂತ್ರವನ್ನು ಆಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಭಾರತ ಮಂಟಪದಲ್ಲಿಂದು ವೀರಬಾಲ ದಿವಸವನ್ನು ಉದ್ದೇಶಿಸಿ ಮಾತನಾಡಿದ ಅವರು, ಗ
Modi


ನವದೆಹಲಿ, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಪ್ರಜಾಪ್ರಭುತ್ವದ ವೈಶಾಲ್ಯತೆಯು ಗುರುಗಳ ಬೋಧನೆಗಳು, ತ್ಯಾಗ ಮತ್ತು ದೇಶದ ಏಕತೆಯ ಮೂಲ ಮಂತ್ರವನ್ನು ಆಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯ ಭಾರತ ಮಂಟಪದಲ್ಲಿಂದು ವೀರಬಾಲ ದಿವಸವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರು ಪರಂಪರೆಯು ಎಲ್ಲರನ್ನು ಸಮಾನ ಗೌರವದಿಂದ ಕಾಣುವುದನ್ನು ಕಲಿಸಿದೆ ಮತ್ತು ಸಂವಿಧಾನವೂ ನಮಗೆ ಅದೇ ಚಿಂತನೆಯನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande