ಆಯೋಗದ ವಿರುದ್ಧ ಪದ ಬಳಕೆ : ಕಾಂಗ್ರೆಸ್​ ಮುಖಂಡ ಭಾಯ್ ಜಗತಾಪ್ ಹೇಳಿಕೆ ವಿವಾದ
ಆಯೋಗದ ವಿರುದ್ಧ ಪದ ಬಳಕೆ : ಕಾಂಗ್ರೆಸ್​ ಮುಖಂಡ ಭಾಯ್ ಜಗತಾಪ್ ಹೇಳಿಕೆ ವಿವಾದ
ಆಯೋಗದ ವಿರುದ್ಧ ಪದ ಬಳಕೆ : ಕಾಂಗ್ರೆಸ್​ ಮುಖಂಡ ಭಾಯ್ ಜಗತಾಪ್ ಹೇಳಿಕೆ ವಿವಾದ

ಬೆಂಗಳೂರು, 29 ನವೆಂಬರ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ವಿಧಾನ ಪರಿಷತ್ತಿನ ಪ್ರತಿಪಕ್ಷದ ಉಪ ನಾಯಕ ಅಶೋಕ್ ಎ. ಜಗತಾಪ್ ಅಲಿಯಾಸ್ ಭಾಯ್ ಜಗತಾಪ್ ಅವರು ಚುನಾವಣಾ ಆಯೋಗವನ್ನು ಪ್ರಧಾನಿ ನಿವಾಸದ ಹೊರಗೆ ಕುಳಿತಿರುವ ನಾಯಿಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ

 rajesh pande