ಹುಬ್ಬಳ್ಳಿ ಸಿಸಿಬಿ ಪೋಲಿಸರಿಂದ ಹನಿಟ್ರ್ಯಾಪ ತಂಡ ಬಂಧನ
ಹುಬ್ಬಳ್ಳಿ, 09 ಅಕ್ಟೋಬರ್ (ಹಿ.ಸ.) ಆ್ಯಂಕರ್:ಹುಬ್ಬಳ್ಳಿ ಉದ್ಯಮಿಯೊರ್ವರಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ಹುಬ್ಬಳ್ಳಿ ಸಿಸಿಬಿ ಪೋಲಿಸರು ಐವರನ್ನು ಬಂಧಿಸಿದ್ದಾರೆ. ನಗರದ ಪ್ರಮುಖ ಪಾತ್ರೆ ಅಂಗಡಿ ಮಾಲಿಕನ ಕೆಲ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು
Arrest


Arrest


Arrest


Arrest


Arrest


ಹುಬ್ಬಳ್ಳಿ, 09 ಅಕ್ಟೋಬರ್ (ಹಿ.ಸ.)

ಆ್ಯಂಕರ್:ಹುಬ್ಬಳ್ಳಿ ಉದ್ಯಮಿಯೊರ್ವರಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ಹುಬ್ಬಳ್ಳಿ ಸಿಸಿಬಿ ಪೋಲಿಸರು ಐವರನ್ನು ಬಂಧಿಸಿದ್ದಾರೆ.

ನಗರದ ಪ್ರಮುಖ ಪಾತ್ರೆ ಅಂಗಡಿ ಮಾಲಿಕನ ಕೆಲ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ತಂಡದ ವಿರುದ್ದ ಅಂಗಡಿ ಮಾಲಿಕ ಚಗನ್ ಲಾಲ್ ಚೌದರಿ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೋಲಿಸರು ಕಾರ್ಯಾಚರಣೆ ನಡೆಸಿ ಮುಲ್ಲಾ ಓಣಿ ನಿವಾಸಿ ಜೋಯಾ ಶಬಾನಾ,ತೂರವಿ ಹಕ್ಕಲದ ಪರವಿನ್ ಬಾನು, ಡಾಕಪ್ಪ್ ಸರ್ಕಲ್ ನಿವಾಸಿ ಸಯೀದ ಹಾಗೂ ಹಳೆ ಹುಬ್ಬಳ್ಳಿಯ ತೌಸಿಪ್ ಅಬ್ದುಲ್ ರೆಹಮಾನ್ ರನ್ನು ಬಂಧಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande