ಬಳ್ಳಾರಿ : ವ್ಯಕ್ತಿ ನಾಪತ್ತೆ
ಬಳ್ಳಾರಿ, 6 ಜೂನ್ (ಹಿ.ಸ): ಆ್ಯಂಕರ್: ಬಾಪೂಜಿ ನಗರದ ಗುಂತಕಲ್ ಗುಡಸಲಿ ಏರಿಯಾ ಸುಗುರೇಶ್ವರ ರೈಸ್ ಮಿಲ್ ಎದುರಿಗೆ ಬ
ಬಳ್ಳಾರಿ : ವ್ಯಕ್ತಿ ನಾಪತ್ತೆ 


ಬಳ್ಳಾರಿ, 6 ಜೂನ್ (ಹಿ.ಸ):

ಆ್ಯಂಕರ್: ಬಾಪೂಜಿ ನಗರದ ಗುಂತಕಲ್ ಗುಡಸಲಿ ಏರಿಯಾ ಸುಗುರೇಶ್ವರ ರೈಸ್ ಮಿಲ್ ಎದುರಿಗೆ ಬಿಲಾಲ್ ಮಸೀದಿಯ ಹತ್ತಿರದ ನಿವಾಸಿಯಾದ ಲಾಲ್ಸಾಬ್ ಎನ್ನುವ 45 ವರ್ಷದ ವ್ಯಕ್ತಿಯು ಜೂ.04 ರಂದು ಕಾಣೆಯಾಗಿರುವ ಕುರಿತು ಬ್ರೂಸ್ಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೆÇಲೀಸ್ ಸಬ್ಇನ್ಸ್ಪೆಕ್ಟರ್ ಅವರು ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಎತ್ತರ 5.8 ಅಡಿ, ಕೋಲುಮುಖ, ಗೋಧಿ ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಚೆಕ್ಸ್ ಶರ್ಟ್ ಹಾಗೂ ನೀಲಿ ಕಲರ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಎಡಗೈಯಲ್ಲಿ ಹಳೆಗಾಯಕ್ಕೆ ಕಟ್ಟಿದ್ದ ಪಟ್ಟಿ ಹಾಗೆಯೇ ಇರುತ್ತದೆ. ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ.

ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬ್ರೂಸ್ ಪೇಟೆ ಪೆÇಲೀಸ್ ಠಾಣೆಯ ದೂ.08392-272022, ಬ್ರೂಸ್ಪೇಟೆ ಪೆÇಲೀಸ್ ಠಾಣೆಯ ಪಿ.ಐ ಮೊ.9480803045, ಬಳ್ಳಾರಿ ಪೆÇಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.


 rajesh pande