
ಕೊಪ್ಪಳ, 05 ಜುಲೈ (ಹಿ.ಸ.)
ಆ್ಯಂಕರ್ : ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಾಚೀನ ತಾಳಗೇರಿ ಹಸ್ತಾಂತರ ಕಾರ್ಯಕ್ರಮವು ಜುಲೈ 6ರ ಬೆಳಗ್ಗೆ 10 ಗಂಟೆಗೆ ಕಿಡದಾಳ ರಸ್ತೆಯ ಕೀಮ್ಸ್ ವೈದ್ಯಕೀಯ ಕಾಲೇಜು ಎದುರುಗಡೆ ಇರುವ ಅಗಸ್ತಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್