ಶ್ರೀಮತಿ ಮನೋಛಾಯ ಎಸ್ ಅವರಿಗೆ ಪಿಎಚ್.ಡಿ
ಪಿಎಚ್ಡಿ
Smt. Manochaya S. receives PhD


ಬಳ್ಳಾರಿ, 15 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಶ್ರೀಮತಿ ಮನೋಛಾಯ.ಎಸ್ ಅವರು `ಸ್ಟಡೀಸ್ ಆನ್ ದ ಇನ್ ವೈವೋ ಮಾಸ್ ಮಲ್ಟಿಪ್ಲಿಕೇಶನ್ ಆಫ್ ಎಂಟಮೋಪ್ಯಾಥೋಜೆನಿಕ್ ನೇಮಟೋಡ್, ಹೆಟಿರೊರ್ಯಾಬ್ಡೈಟಿಸ್ ಇಂಡಿಕಾ ಟುವಡ್ರ್ಸ್ ಡೆವೆಲಪ್ಮೆಂಟ್ ಆಫ್ ಪೊಟೆಂಟ್ ಬಯೋಕಂಟ್ರೋಲ್ ಏಜೆಂಟ್’ ವಿಷಯದ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿಯನ್ನು ಘೋಷಣೆ ಮಾಡಿದೆ.

ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಕೃಷ್ಣವೇಣಿ ಆರ್. ಅವರ ಮಾರ್ಗದರ್ಶನದಲ್ಲಿ ಅವರು ಪ್ರಬಂಧ ಮಂಡನೆ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande