ಹತ್ತು ದಿನಗಳ ರಂಗಭೂಮಿ ತರಬೇತಿ
ಬಳ್ಳಾರಿ, 23 ಮೇ (ಹಿ.ಸ.) : ಆ್ಯಂಕರ್ : ದಿವಂಗತ ಶ್ರೀಮತಿ ರಮಣಿಕ ಗುಪ್ತಾ ಅವರ ಸ್ಮರಣಾರ್ಥ 10 ದಿನಗಳ ರಂಗಭೂಮಿ ಕಾರ್ಯಗಾರ ಮತ್ತು ನಾಟಕ ಪ್ರದರ್ಶನವನ್ನು ಜೂನ್ 1 ರಿಂದ 10 ದಿನಗಳವರೆಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನಾಟಕ ಪ್ರದರ್ಶನ ಕಲೆಯನ್ನು ಹಮ್ಮಿಕೊಳ್ಳಲಾಗಿದೆ. 10 ದಿನಗಳ
ಹತ್ತು ದಿನಗಳ ರಂಗಭೂಮಿ ತರಬೇತಿ


ಬಳ್ಳಾರಿ, 23 ಮೇ (ಹಿ.ಸ.) :

ಆ್ಯಂಕರ್ : ದಿವಂಗತ ಶ್ರೀಮತಿ ರಮಣಿಕ ಗುಪ್ತಾ ಅವರ ಸ್ಮರಣಾರ್ಥ 10 ದಿನಗಳ ರಂಗಭೂಮಿ ಕಾರ್ಯಗಾರ ಮತ್ತು ನಾಟಕ ಪ್ರದರ್ಶನವನ್ನು ಜೂನ್ 1 ರಿಂದ 10 ದಿನಗಳವರೆಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನಾಟಕ ಪ್ರದರ್ಶನ ಕಲೆಯನ್ನು ಹಮ್ಮಿಕೊಳ್ಳಲಾಗಿದೆ.

10 ದಿನಗಳ ಕಾಲ ನಾಟಕ ರಚನೆ, ನಿರ್ದೇಶನ ಕಿರುಚಿತ್ರಗಳ ನಿರ್ಮಾಣ, ಅಭಿನಯ ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತರು ಮೇ 30 ರೊಳಗಾಗಿ ಮುಖ್ಯಸ್ಥರು, ನಾಟಕ ವಿಭಾಗ ವಿಶ್ರೀಕೃವಿವಿ ಬಳ್ಳಾರಿ ಇವರಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಮಾಹಿತಿಗಾಗಿ ಮುಖ್ಯಸ್ಥರು, ಪೋನ್ ನಂಬರ್ : 7676132277.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande