ಕುರುಗೋಡು : ಮಾರ್ಚ್ 9 ರಂದು ವಿದ್ಯುತ್ ವ್ಯತ್ಯಯ
ಕುರುಗೋಡು, 07 ಮಾರ್ಚ್ (ಹಿ.ಸ.) ಆ್ಯಂಕರ್: ಎಮ್ಮಿಗನೂರು ಶಾಖೆಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸ್ಪನ್ ಪೋಲ್ ಕಾರ್ಯ ಕೈಗೊಂಡಿರುವುದರಿಂದ ಮಾರ್ಚ್ 9 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದ್ದು, ಐ.ಪಿ ಪೀಡರ್ ಮಾರ್ಗಗಳು ಬೆಳಗ್ಗೆ 4
ಕುರುಗೋಡು : ಮಾರ್ಚ್ 9 ರಂದು ವಿದ್ಯುತ್ ವ್ಯತ್ಯಯ


ಕುರುಗೋಡು, 07 ಮಾರ್ಚ್ (ಹಿ.ಸ.)

ಆ್ಯಂಕರ್: ಎಮ್ಮಿಗನೂರು ಶಾಖೆಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸ್ಪನ್ ಪೋಲ್ ಕಾರ್ಯ ಕೈಗೊಂಡಿರುವುದರಿಂದ ಮಾರ್ಚ್ 9 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದ್ದು, ಐ.ಪಿ ಪೀಡರ್ ಮಾರ್ಗಗಳು ಬೆಳಗ್ಗೆ 4 ರಿಂದ 9 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗಲಿದೆ. ಇನ್ನುಳಿದ ಸಮಯವನ್ನು ಕಾರ್ಯ ಮುಗಿದ ನಂತರ ಸಂಜೆ 5 ಗಂಟೆಯಿಂದ 7 ರವರೆಗೆ ವಿದ್ಯುತ್ ಸರಬರಾಜು ಮಾಡಲಾಗುವುದು.

ಎಫ್ 1- ಗುತ್ತಿಗನೂರು ಐಪಿ ಮಾರ್ಗ- ಗುತ್ತಿಗನೂರು, ಓರ್ವಾಯಿ, ಎಮ್ಮಿಗನೂರು, ಕೃಷಿ ಪ್ರದೇಶಗಳು ಎಫ್2- ಸೋಮಲಾಪುರ ಐಪಿ ಮಾರ್ಗ- ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಿಣಿ ಕ್ಯಾಂಪ್, ಕೃಷಿ ಪ್ರದೇಶಗಳು ಎಫ್6-ಎಮ್ಮಿಗನೂರು ನಗರ ಮಾರ್ಗ- ಎಮ್ಮಿಗನೂರು, ತಿಮ್ಮನಕೆರೆ, ಓರ್ವಾಯಿ, ಪಟ್ಟಣಸೆರಗು, ರಾಮಚಂದ್ರಪುರ ಕ್ಯಾಂಪ್ ಎಫ್3- ಓರ್ವಾಯಿ ಎನ್ಜೆವೈ - ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು ಗ್ರಾಮಗಳು ವಿದ್ಯುತ್ ವ್ಯತ್ಯಯ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande