ಮಾರ್ಚ್ 24 ರಂದು ಎಮ್ಮಿಗನೂರು ಕೇಂದ್ರದಲ್ಲಿ ವಿದ್ಯುತ್ ಕಾರ್ಯ
ಎಮ್ಮಿಗನೂರು, 23 ಮಾರ್ಚ್ (ಹಿ.ಸ.) ಆ್ಯಂಕರ್: ಎಮ್ಮಿಗನೂರು 110/11 ಕೆವಿ ವಿದ್ಯುತ್ ಕೇಂದ್ರದಲ್ಲಿ ಲಿಂಕಲೈನ್ ಕಾರ್ಯವಿರುವುದರಿಂದ ಮಾರ್ಚ್ 24 ರಂದು ಬೆಳಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಐ.ಪಿ ಫೀಡರ್ ಮಾರ್ಗಗಳು ಬೆಳಗ್ಗೆ 4 ರಿಂದ 9 ಗಂಟೆಯವರೆಗೆ ವಿದ್ಯುತ್ ಸ
ಮಾರ್ಚ್ 24 ರಂದು ಎಮ್ಮಿಗನೂರು ಕೇಂದ್ರದಲ್ಲಿ ವಿದ್ಯುತ್ ಕಾರ್ಯ


ಎಮ್ಮಿಗನೂರು, 23 ಮಾರ್ಚ್ (ಹಿ.ಸ.)

ಆ್ಯಂಕರ್: ಎಮ್ಮಿಗನೂರು 110/11 ಕೆವಿ ವಿದ್ಯುತ್ ಕೇಂದ್ರದಲ್ಲಿ ಲಿಂಕಲೈನ್ ಕಾರ್ಯವಿರುವುದರಿಂದ ಮಾರ್ಚ್ 24 ರಂದು ಬೆಳಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಐ.ಪಿ ಫೀಡರ್ ಮಾರ್ಗಗಳು ಬೆಳಗ್ಗೆ 4 ರಿಂದ 9 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗಲಿದೆ. ಇನ್ನುಳಿದ ಸಮಯವನ್ನು ಕಾರ್ಯ ಮುಗಿದ ನಂತರ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗಲಿದೆ.

ಎಫ್1- ಗುತ್ತಿಗನೂರು ಐಪಿ ಮಾರ್ಗ- ಗುತ್ತಿಗನೂರು, ಓರ್ವಾಯಿ, ಎಮ್ಮಿಗನೂರು ಕೃಷಿ ಪ್ರದೇಶಗಳು

ಎಫ್2-ಸೋಮಲಾಪುರ ಐಪಿ ಮಾರ್ಗ- ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಿಣಿ ಕ್ಯಾಂಪ್, ಕೃಷಿ ಪ್ರದೇಶಗಳು

ಎಫ್10- ಶಾಂತಿನಗರ ಐಪಿ ಮಾರ್ಗ- ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹೆಬೂಬ್ ನಗರ, ಕೊಟ್ಟಾಲ್, ಶಾಂತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್, ಕೃಷಿ ಪ್ರದೇಶಗಳು

ಎಫ್6-ಎಮ್ಮಿಗನೂರು ನಗರ ಮಾರ್ಗ- ಎಮ್ಮಿಗನೂರು, ತಿಮ್ಮನಕೆರೆ, ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ರಾಮಚಂದ್ರಪುರ ಕ್ಯಾಂಪ್

ಎಫ್3-ಓರ್ವಾಯಿ ಎನ್ಜೆವೈ ಮಾರ್ಗ- ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು ಗ್ರಾಮಗಳು

ಎಫ್11-ನೆಲ್ಲುಡಿ ಎನ್ಜೆವೈ ಮಾರ್ಗ- ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹೆಬೂಬ್ನಗರ, ಕೊಟ್ಟಾಲ್, ಶಾಂತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande