ಮಾರ್ಚ್ 1 ರಂದು ಫಲಪುಷ್ಪ ಪ್ರದರ್ಶನದ
ಚಿತ್ರದುರ್ಗ, 26 ಫೆಬ್ರವರಿ (ಹಿ.ಸ.) : ಆ್ಯಂಕರ್ : ಚಿತ್ರದುರ್ಗ ನಗರದ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಅಲಂಕಾರಿಕ ಗಿಡಗಳನ್ನು ಕುಂಡಗಳ ಸಮೇತ ಮಾರಾಟ ಮಾಡಲು ಮಾರ್ಚ್ 1 ರಂದು ಬಹಿರಂಗ ಹರಾಜು ಕರೆಯಲಾಗಿದೆ. ಅಲಂಕಾರಿಕ ಗಿಡಗಳ ಜೀವಿತಾ
ಮಾರ್ಚ್ 1 ರಂದು ಫಲಪುಷ್ಪ ಪ್ರದರ್ಶನದ


ಚಿತ್ರದುರ್ಗ, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಚಿತ್ರದುರ್ಗ ನಗರದ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಅಲಂಕಾರಿಕ ಗಿಡಗಳನ್ನು ಕುಂಡಗಳ ಸಮೇತ ಮಾರಾಟ ಮಾಡಲು ಮಾರ್ಚ್ 1 ರಂದು ಬಹಿರಂಗ ಹರಾಜು ಕರೆಯಲಾಗಿದೆ.

ಅಲಂಕಾರಿಕ ಗಿಡಗಳ ಜೀವಿತಾವಧಿ ಸುಮಾರು 3 ತಿಂಗಳು ಇರಲಿದೆ. ಮಾರಾಟದ ಕುರಿತು ಹೆಚ್ಚಿನ ಮಾಹಿತಿ ಹಾಗೂ ನಿಯಮಾವಳಿಗಳಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande