ಉದ್ಯಮಿ ಬಸವರಾಜ ಮಂತ್ರಿ ನಿಧನ
ವಿಜಯಪುರ, 20 ಜನವರಿ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದ ಜ್ಞಾನಯೋಗಾಶ್ರಮ ಹತ್ತಿರದ ಟೀಚರ್ಸ್ ಕಾಲೋನಿಯ ನಿವಾಸಿ ಉದ್ಯಮಿ ಬಸವರಾಜ ಶರಣಪ್ಪ ಮಂತ್ರಿ(76) ಇಂದು ಅನಾರೋಗ್ಯದಿಂದ ನಿಧರಾಗಿದ್ದಾರೆ. ಮೃತರು ಮೂಲತಃ ಬಸವನ ಬಾಗೇವಾಡಿ ತಾಲೂಕಿನ ಸಾ:ಜಾಯವಾಡಗಿ ಗ್ರಾಮದಿಂದ ವಿಜಯಪುರದಲ್ಲಿ ನೆಲೆಸಿದ್ದರು. ಬಸವ
ನಿಧ‌


ವಿಜಯಪುರ, 20 ಜನವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದ ಜ್ಞಾನಯೋಗಾಶ್ರಮ ಹತ್ತಿರದ ಟೀಚರ್ಸ್ ಕಾಲೋನಿಯ ನಿವಾಸಿ ಉದ್ಯಮಿ ಬಸವರಾಜ ಶರಣಪ್ಪ ಮಂತ್ರಿ(76) ಇಂದು ಅನಾರೋಗ್ಯದಿಂದ ನಿಧರಾಗಿದ್ದಾರೆ.

ಮೃತರು ಮೂಲತಃ ಬಸವನ ಬಾಗೇವಾಡಿ ತಾಲೂಕಿನ ಸಾ:ಜಾಯವಾಡಗಿ ಗ್ರಾಮದಿಂದ ವಿಜಯಪುರದಲ್ಲಿ ನೆಲೆಸಿದ್ದರು. ಬಸವರಾಜ ಮಂತ್ರಿ ಅವರು ಪತ್ನಿ ದುಂಡಾಬಾಯಿ, ಪುತ್ರ ಉದ್ಯಮಿ ಶ್ರೀಕಾಂತ ಸೇರಿದಂತೆ ಮೂವರು ಪುತ್ರರನ್ನು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಚಾಲುಕ್ಯನಗರದ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ಇಂದು ಸಂಜೆ ನೆರವೇರಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande