ಬಡವರು ಹಾಗೂ ಮಾಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರದ ಗಿಫ್ಟ್ : ಸುರೇಶ್ ಮರಳಪ್ಪನವರ
ಗದಗ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದೇಶದ ಜನರಿಗೆ ಮೋದಿ ಸರ್ಕಾರ ಮೂಲಭೂತ ಸೌಕರ್ಯ ವಸ್ತುಗಳಿಗೆ ಮೋದಿ ಸರ್ಕಾರ ಇದೇ ತಿಂಗಳು 22 ರಂದು ಜಾರಿಗೆ ಬರಲಿರುವ ವಾಹನಗಳ ಹಾಗೂ ಅದರ ಬಿಡಿಭಾಗಗಳ ದರ ಕಡಿಮೆಯಾಗಲಿದ್ದು ಬಡವರ ಪಾಲಿಗೆ ಆಸೆ ಪೂರೈಸಿದಂತಾಗಿದೆ ಹಾಗೂ ಆರೋಗ್ಯದ ಬಗ್ಗೆಯೂ ಕೂಡ ದೀರ್ಘಕಾಲದ ರೋಗಗಳ
ಪೋಟೋ


ಗದಗ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ಜನರಿಗೆ ಮೋದಿ ಸರ್ಕಾರ ಮೂಲಭೂತ ಸೌಕರ್ಯ ವಸ್ತುಗಳಿಗೆ ಮೋದಿ ಸರ್ಕಾರ ಇದೇ ತಿಂಗಳು 22 ರಂದು ಜಾರಿಗೆ ಬರಲಿರುವ ವಾಹನಗಳ ಹಾಗೂ ಅದರ ಬಿಡಿಭಾಗಗಳ ದರ ಕಡಿಮೆಯಾಗಲಿದ್ದು ಬಡವರ ಪಾಲಿಗೆ ಆಸೆ ಪೂರೈಸಿದಂತಾಗಿದೆ ಹಾಗೂ ಆರೋಗ್ಯದ ಬಗ್ಗೆಯೂ ಕೂಡ ದೀರ್ಘಕಾಲದ ರೋಗಗಳಿಗೆ ದೊರಕುವ ಔಷಧಗಳು ದರಗಳು ಕಡಿಮೆಯಾಗಿ ಸಾಮಾನ್ಯ ಜನರಿಗೆ ಕೂಡ ಲಭ್ಯವಾಗುವುದು ಹಾಗೂ ರೈತರ ಉಪಯೋಗಿಸುವ ಟ್ರಾಕ್ಟರ್ ಟೈಲರ್ ಕೃಷಿ ಉಪಕರಣಗಳು ಸಾಮಗ್ರಿಗಳು ಕೂಡ ಬಡ ಜನರಿಗೆ ನಿಲುಕುವ ದರದಲ್ಲಿ ಲಭ್ಯ ವಾಗುವವು ಇದರಿಂದ ರೈತರಿಗೂ ಕೂಡ ಅನುಕೂಲವಾಗುವುದು ಇದೇ ರೀತಿ ಉತ್ಪನ್ನಗಳಿಗೂ ಕೂಡ ಜಿಎಸ್‌ಟಿ ಜೀರೋ ಪರ್ಸೆಂಟೇಜ್ ಮಾಡಿರುವುದರಿಂದ ಬಡವರು ಹಾಗೂ ಮಾಧ್ಯಮ ವರ್ಗದವರಿಗೆ ಅನುಕೂಲವಾಗುವುದು ಅಂತಾ ತಿಳಿಸಿ ಬಿಜೆಪಿ ಮಂಡಳ ಅಧ್ಯಕ್ಷ ಸುರೇಶ್ ಮರಳಪ್ಪನವರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಗ್ರಹ ಬಳಕೆ ವಸ್ತುಗದ ಟಿವಿ ಬ್ರಿಜ್ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ಬಳಸಬಹುದು ಇದೇ ರೀತಿ ನಾವು ದಿನನಿತ್ಯ ಮನೆಯಲ್ಲಿ ಉಪಯೋಗಿಸುವ ಸೋಪು ಶಾಂಪೂ ಪೇಸ್ಟ್ ಸೇವನೆ ಹಲವಾರು ವಸ್ತುಗಳು ಮೇಲೆ ಕೇಂದ್ರ ಸರ್ಕಾರ ಜಿಎಸ್ಟಿಯನ್ನು ಕಡಿಮೆ ಮಾಡಿದ್ದು ದಿನನಿತ್ಯದ ಜೀವನವನ್ನು ಮಾಡಲಿಕ್ಕೆ ಅನುಕೂಲಕರವಾಗಿದೆ ಮತ್ತು ಮನೆಯ ಕಟ್ಟಲಿಕ್ಕೆ ಸಿಮೆಂಟ್ ಮೇಲಿನ ಇರುವ ಜಿಎಸ್ಟಿಯನ್ನು ಕಡಿಮೆ ಮಾಡಲಾಗಿದೆ ಹಾಗೂ ಜೀವ ವಿಮೆ ವೈಯಕ್ತಿಕ ಜೀವ ವಿಮೆ ಮಾ ಡಿಸಲು ಕೂಡ ಜಿಎಸ್‌ಟಿಯನ್ನು ತೆಗೆದು ಹಾಕಲಾಗಿದೆ ಹೀಗೆ ಇನ್ನು ಅನೇಕ ದಿನನಿತ್ಯದ ಉಪಯೋಗ ಮಾಡುವಂತಹ ಮೂಲಭೂತ ಸೌಕರ್ಯಗಳ ವಸ್ತುಗಳ ಮೇಲೆ ಜಿ ಎಸ್ ಟಿ28% ಇದ್ದದ್ದು18% ಪರ್ಸೆಂಟೇಜ್ 12% ಪರ್ಸೆಂಟೇಜ್ ಇದ್ದದ್ದು 0% ಮಾಡಿದ್ದು ಜನರ ಆರ್ಥಿಕತೆಗೆ ಶಕ್ತಿಯನ್ನು ಕೊಟ್ಟಂತ ಆಗಿದೆ ಹಾಗಾಗಿ ಎಲ್ಲರಿಗೂ ಬಡವರಿಗೆ ಮಾಧ್ಯಮ ವರ್ಗದವರಿಗೆ ರೈತರಿಗೆ ಸಣ್ಣ ವ್ಯಾಪಾರಸ್ಥರಿಗೆ ಎಲ್ಲಾ ಬಾಂಧವರಿಗೂ ಕೂಡ ಅನುಕೂಲವಾಗಿದೆ ವಾಗಲಿದೆ

ಪ್ರಧಾನ ಮಂತ್ರಿ ಮೋದಿ ಅವರ ಹಾಗೂ ನಿರ್ಮಲ ಸೀತಾರಾಮನ ಅವರಿಗೂ ಕೇಂದ್ರ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande