ವಿಜ್ಞಾನ ಗಣಿತ ಚಳಿಗಾಲ ಶಿಬಿರ ಆಯೋಜನೆ
ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅಗಸ್ತ್ಯ ಅಂತರಾಷ್ಟೀಯ ಪ್ರತಿಷ್ಠಾನ ಸಹಯೋಗದಲ್ಲಿ ೫ರಿಂದ ೧೦ನೇ ತರಗತಿ ಮಕ್ಕಳಿಗೆ ಉಚಿತ ಚಳಿಗಾಲ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ ೨೨ರಿಂದ ಅಕ್ಟೋಬರ್ ೬ರವರೆಗೆ ಪ್ರತಿದಿನ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧.೩೦ರವ
ವಿಜ್ಞಾನ ಗಣಿತ ಚಳಿಗಾಲ ಶಿಬಿರ ಆಯೋಜನೆ


ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅಗಸ್ತ್ಯ ಅಂತರಾಷ್ಟೀಯ ಪ್ರತಿಷ್ಠಾನ ಸಹಯೋಗದಲ್ಲಿ ೫ರಿಂದ ೧೦ನೇ ತರಗತಿ ಮಕ್ಕಳಿಗೆ ಉಚಿತ ಚಳಿಗಾಲ ಶಿಬಿರ ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್ ೨೨ರಿಂದ ಅಕ್ಟೋಬರ್ ೬ರವರೆಗೆ ಪ್ರತಿದಿನ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧.೩೦ರವರೆಗೆ ವಿಜ್ಞಾನ–ಗಣಿತ ಚಟುವಟಿಕೆ, ನೀತಿ ಕಥೆಗಳು, ಆರೋಗ್ಯ ತರಬೇತಿ ಹಾಗೂ ಕಿರಿಗಾಮೆ ಕಲಿಕೆ ನಡೆಯಲಿದೆ.

ಶಿಬಿರ ಸ್ಥಳಗಳು: ಜಿಲ್ಲಾ ಮೀಸಲು ಪಡೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಗೋವಿಂದಕೊಪ್ಪ, ಕೆಲವಡಿ, ಸೀಮಿಕೇರಿ ಹಾಗೂ ಅಗಸ್ತ್ಯ ವಿಜ್ಞಾನ ಕೇಂದ್ರ ನವನಗರ. ಹೆಚ್ಚಿನ ಮಾಹಿತಿಗೆ ಪರಶುರಾಮ (೮೪೯೭೮೫೬೩೪೨) ಅಥವಾ ರಮೇಶ್ (೮೪೩೧೬೪೧೮೪೩) ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande