ವಿಜಯಪುರದಲ್ಲಿ ಭಾರಿ ಮಳೆ
ವಿಜಯಪುರ, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದಲ್ಲಿ ಭಾರಿ ಮಳೆ ಆಗಿದೆ.‌ ನಗರದಲ್ಲಿ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತ ಉಂಟಾಗಿದೆ. ರಸ್ತೆಯಲ್ಲಿ ನೀರು ಹರಿದು ಬೈಕ್ ಸವಾರರು ಹೈರಾಣುಯಾಗಿದ್ದಾರೆ. ಅಲ್ಲದೇ, ನಗರದ ಬಡಿ ಕಮಾನ ಹತ್ತಿರ ನದಿಯಂತೆ ಮಳೆ ನೀರು ಹರಿದೆ.‌ ರಸ್ತೆಯಲ್ಲಿ ಹರ
ಮಳೆ


ವಿಜಯಪುರ, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದಲ್ಲಿ ಭಾರಿ ಮಳೆ ಆಗಿದೆ.‌ ನಗರದಲ್ಲಿ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತ ಉಂಟಾಗಿದೆ. ರಸ್ತೆಯಲ್ಲಿ ನೀರು ಹರಿದು ಬೈಕ್ ಸವಾರರು ಹೈರಾಣುಯಾಗಿದ್ದಾರೆ.

ಅಲ್ಲದೇ, ನಗರದ ಬಡಿ ಕಮಾನ ಹತ್ತಿರ ನದಿಯಂತೆ ಮಳೆ ನೀರು ಹರಿದೆ.‌ ರಸ್ತೆಯಲ್ಲಿ ಹರಿದ ನೀರಿನಿಂದ ನೀರಿನಲ್ಲಿ ಬೈಕ್ ಸಿಲುಕಿಕೊಂಡ ಬೈಕ್ ಸವಾರರು ಪರದಾಟ ಮಾಡಿದ್ದಾರೆ. ‌ಒಂದು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿದಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande