ನಿಡಗುಂದಿಯಲ್ಲಿ ಖಾಸಗಿ ವಾಹನಗಳ ದರ್ಬಾರ್
ವಿಜಯಪುರ, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಾರಿಗೆ ಬಸ್ ಮುಷ್ಕರ ಹಿನ್ನಲೆ ವಿಜಯಪುರ ಜಿಲ್ಲೆಯ ನಿಡಗುಂದಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬಸ್‌ಗಾಗಿ ಪರದಾಟ ಮಾಡಿದರು. ಬಸ್ಸಿಗಾಗಿ ಪ್ರಯಾಣಿಕರು ಕಾಯ್ದು ಕಾಯ್ದು ಸುಸ್ತು ಆದ್ದರು. ಅಲ್ಲದೇ, ನಿಡಗುಂದಿಯಲ್ಲಿ ಖಾಸಗಿ ವಾಹನಗಳದ್ದೆ ದರ್ಬಾರ್ ಜೋರಾಗಿದೆ
ಬಸ್


ವಿಜಯಪುರ, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಾರಿಗೆ ಬಸ್ ಮುಷ್ಕರ ಹಿನ್ನಲೆ ವಿಜಯಪುರ ಜಿಲ್ಲೆಯ

ನಿಡಗುಂದಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬಸ್‌ಗಾಗಿ ಪರದಾಟ ಮಾಡಿದರು.

ಬಸ್ಸಿಗಾಗಿ ಪ್ರಯಾಣಿಕರು ಕಾಯ್ದು ಕಾಯ್ದು ಸುಸ್ತು ಆದ್ದರು. ಅಲ್ಲದೇ, ನಿಡಗುಂದಿಯಲ್ಲಿ ಖಾಸಗಿ ವಾಹನಗಳದ್ದೆ ದರ್ಬಾರ್ ಜೋರಾಗಿದೆ. ಸರ್ಕಾರಿ ಬಸ್ ಬರದ ಹಿನ್ನೆಲೆ ಅನಿವಾರ್ಯವಾಗಿ ಖಾಸಗಿ ವಾಹನದಲ್ಲಿ ಪ್ರಯಾಣಿಕರ ಪಯಣ ಮಾಡುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande