ಬಳ್ಳಾರಿ : ಸಾರಿಗೆ ಪ್ರತಿಭಟನೆ ಭಾಗಶಃ ಯಶಸ್ವಿ
ಬಳ್ಳಾರಿ, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಮಂಗಳವಾರ ಬೆಳಗ್ಗೆಯಿಂದ ಪ್ರತಿಭಟನೆ ತೀವ್ರಗೊಳಿಸಿದ್ದ ಈಶಾನ್ಯ ಸಾರಿಗೆ ನೌಕರರು ಹೈಕೋರ್ಟ್ ಆದೇಶಕ್ಕೆ ತಲೆಬಾಗಿ ಸಂಜೆಯ ವೇಳಗೆ ಬಸ್‍ಗಳನ್ನು ನಿಲ್ದಾಣಗಳಿಗೆ ತಂದು ಸಾರ್ವಜನಿಕ ಸೇವೆಗೆ ಸಜ್ಜಾದರು. ಬಳ್ಳಾರಿ ನಗರದಲ್ಲಿ ಸಾರಿಗೆ ಅಧಿಕಾರಿಗಳು (ಆರ್‍ಟಿಓ)
ಬಳ್ಳಾರಿ : ಸಾರಿಗೆ ಪ್ರತಿಭಟನೆ ಭಾಗಶಃ ಯಶಸ್ವಿ


ಬಳ್ಳಾರಿ, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮಂಗಳವಾರ ಬೆಳಗ್ಗೆಯಿಂದ ಪ್ರತಿಭಟನೆ ತೀವ್ರಗೊಳಿಸಿದ್ದ ಈಶಾನ್ಯ ಸಾರಿಗೆ ನೌಕರರು ಹೈಕೋರ್ಟ್ ಆದೇಶಕ್ಕೆ ತಲೆಬಾಗಿ ಸಂಜೆಯ ವೇಳಗೆ ಬಸ್‍ಗಳನ್ನು ನಿಲ್ದಾಣಗಳಿಗೆ ತಂದು ಸಾರ್ವಜನಿಕ ಸೇವೆಗೆ ಸಜ್ಜಾದರು.

ಬಳ್ಳಾರಿ ನಗರದಲ್ಲಿ ಸಾರಿಗೆ ಅಧಿಕಾರಿಗಳು (ಆರ್‍ಟಿಓ) ಬಸ್ ನಿಲ್ದಾಣದ ಆಸುಪಾಸಿನಲ್ಲಿದ್ದ ಅನೇಕ ವಾಹನಗಳಲ್ಲಿ ಪ್ರಯಾಣಿಕರನ್ನು ಕಳುಹಿಸಿದ್ದರೆ. ಅಲ್ಲದೇ, ಖಾಸಗಿ ಬಸ್‍ಗಳನ್ನು ಪ್ರಯಾಣಿಕರ ಸಾಗಾಣಿಕೆಗೆ ಬಳಸಿದ್ದಾರೆ. ಸಂಜೆಯಾಗುತ್ತಿದ್ದಂತೆಯೇ ಬಸ್‍ಗಳು ನಿಲ್ದಾಣಗಳಿಗೆ ಆಗಮಿಸಿ, ಪ್ರಯಾಣಿಕರ ಸೇವೆಗೆ ಮುಂದಾದವು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande