ಬೈಕ್‌ಗೆ ಟ್ರ‍್ಯಾಕ್ಟರ್ ಅಪಘಾತ : ಸವಾರನಿಗೆ ಗಂಭೀರ ಗಾಯ
ವಿಜಯಪುರ, 02 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಇಳಕಲ್ಲದ ರಾಷ್ಟ್ರೀಯ ಹೆದ್ದಾರಿ ೫೦ರ ಚಾಲುಕ್ಯ ಶಿಲ್ಪಕಲಾ ಕೇಂದ್ರದ ಬಳಿ ಸ್ಕೂಟಿ ಟ್ರ‍್ಯಾಕ್ಟರ್ ಮಧ್ಯೆ ಅಪಘಾತ ನಡೆದಿದೆ.‌ ಇನ್ನು ಸ್ಕೂಟಿ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ. ಹೆದ್ದಾರಿಯಲ್ಲಿ ಅಂಡರಪಾಸ್ ರಸ್ತೆ ನಿರ್ಮಾಣಕ್ಕಾಗಿ ತ
ಬೈಕ್


ವಿಜಯಪುರ, 02 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ

ಇಳಕಲ್ಲದ ರಾಷ್ಟ್ರೀಯ ಹೆದ್ದಾರಿ ೫೦ರ ಚಾಲುಕ್ಯ ಶಿಲ್ಪಕಲಾ ಕೇಂದ್ರದ ಬಳಿ ಸ್ಕೂಟಿ ಟ್ರ‍್ಯಾಕ್ಟರ್ ಮಧ್ಯೆ ಅಪಘಾತ ನಡೆದಿದೆ.‌ ಇನ್ನು ಸ್ಕೂಟಿ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.

ಹೆದ್ದಾರಿಯಲ್ಲಿ ಅಂಡರಪಾಸ್ ರಸ್ತೆ ನಿರ್ಮಾಣಕ್ಕಾಗಿ ತೆಗೆಯಲಾಗುತ್ತಿರುವ ಬೃಹತ್ ತೆಗ್ಗಿನ ಬಳಿ ಈ ಅಪಘಾತ ನಡೆದಿದೆ. ತೀವ್ರವಾಗಿ ಗಾಯಗೊಂಡ ವೃದ್ಧ ಮಹೆಬೂಬಸಾಬ ಜಮಾದಾರನನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ಕಳಿಸಲಾಗಿದೆ.

ಇಳಕಲ್ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಪೋಲಿಸರು ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande