ವಿಜಯಪುರ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಹಿಳೆಯೊಬ್ಬಳು ಯಾವುದೇ ಪರವಾಗಿ ಪಡೆಯದೇ ಅಕ್ರಮವಾಗಿ ಸಾರಾಯಿ ಕುಡಿಯಲು ಅವಕಾಶ ಕಲ್ಪಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸೂಳಿಕೇರಿ ಗ್ರಾಮದ ಪಂಚಾಯತಿ ಹತ್ತಿರ ನಡೆದಿದೆ.
ಈ ಸಂಬಂಧ ಕೆರೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತಳನ್ನು ಶೇಟ್ಟೆವ್ವ ತಿಮ್ಮಣ್ಣ ವಡ್ಡರ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಕೆರೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande