ರಾಯಚೂರು, 25 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮುನ್ಸಿಪಲ್ ಸೊಸೈಟಿ ಬೆಂಗಳೂರು ಅವರ ವಾಟ್ಸಾಪ್ ಸಂದೇಶದ ಪ್ರಕಾರ ಇ-ಆಸ್ತಿ ತಂತ್ರಾಂಶದಲ್ಲಿ ಲ್ಯಾಬ್/ ಟೇಬಲ್ ಸ್ಪೇಷ್ ಚಲಾವಣೆ ಕಾರ್ಯವು ರಾಜ್ಯ ಮಟ್ಟದಲ್ಲಿ ವಿಫಲವಾಗಿದ್ದು, ಕೆಎಂಡಿಎಸ್ ಡಿಬಿಎ ತಂಡವು ಜುಲೈ 24 ರಿಂದ ಚಟುವಟಿಕೆ ನಿರ್ವಹಣೆಯಲ್ಲಿ ಅಡಚಣೆಗಳು ಸಂಭವಿಸಲಿವೆ.
ಮ್ಯೂಟೇಶನ್ ಮಾಡ್ಯೂಲ್ಮುಂ (Mutation
Module) ಬರುವ ಸುಮಾರು 8 ರಿಂದ 10 ದಿನಗಳವರೆಗೆ ಲಭ್ಯವಿರುವುದಿಲ್ಲ.
ಎನ್‍ಎಂಟಿ_ಎಪಿಪಿಎಲ್_ಡಾಕ್ಯೂಮೆಂಟ್ಸ್ (NMT_APPL_DOCUMENTS)
ಸೇವೆ ಕಾರ್ಯನಿರ್ವಹಿಸುವುದಿಲ್ಲ. ಆದ ಕಾರಣ ಸಾರ್ವಜನಿಕರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ರಾಯಚೂರು ಮಹಾನಗರ ಪಾಲಿಕೆಯ ಆಯಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್