ರಾಯಚೂರು , 26 ಜೂನ್ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1 ಹಾಗೂ 2ರ ವ್ಯಾಪ್ತಿಗೆ ಬರುವ 220 ಕೆ.ವಿ ಮಾರ್ಗದ ಮೊದಲನೇ ತ್ರೈಮಾಸಿಕ ನಿರ್ವಹಣೆ ಪ್ರಯುಕ್ತ ಜೂನ್ 28 ಹಾಗೂ 29ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ತಿಳಿಸಲಾಗಿದೆ.
ಜೂನ್ 28ರ ಬೆಳಿಗ್ಗೆ ಸಿಇಒ ಆಫೀಸ್, ಶ್ರೀರಾಮ ನಗರ, ಉದಯನಗರ, ಆಜಾದ್ ನಗರ, ಸ್ಟೇಶನ್ ಏರಿಯಾ, ಇಂದಿರಾ ನಗರ, ಅಶೋಕ್ ಡಿಪೋ ಗೋಲ್ ಮಾರ್ಕೆಟ್, ಚಾರಾ ಬಜಾರ್, ಮಚ್ಚಿ ಬಜಾರ್, ಕಮೇಲಾ, ಸಿಟಿ ಟಾಕೀಸ್ ರೋಡ್, ಎಸ್. ಎನ್.ಟಿ ಟಾಕೀಸ್, ಗಾಂಧಿ ಚೌಕ್, ಮಹಾವೀರ್ ಚೌಕ್, ಮಹಾಳೇಶ್ವರ ವೃತ್ತ, ಕುಂಬಾರ್ ಓಣಿ, ಮಕ್ತಲ ಪೇಟೆ, ಮದ್ದಿಪೇಟೆ,
ವಡ್ಡೆಪ್ಪ ಜಿನಾನಿ ಸುರಕ್ಷ ಆಸ್ಪತ್ರೆ, ಗೋಶಾಲೆ ರಸ್ತೆ, ಮೊಹಲ್ಲಾ ಸಿಯಾತಲಾಬ, ಆಟೋ ನಗರ, ಶಿವಂ ಆಸ್ಪತ್ರೆ, ಜಿಲ್ಲಾ ಅಗ್ನಿ ಶಾಮಕ ಕಚೇರಿ, ಜಿಲ್ಲಾ ಪಂಚಾಯತಿ, ಗಂಜ್ ರಸ್ತೆ ಯಿಂದ ಬಸವನ ಬಾವಿ, ಜಿಲ್ಲಾ ಅರಣ್ಯ ಕಚೇರಿ, ರೈಲ್ವೆ ಸ್ಟೇಷನ್, ಆಫೆÇೀರ್ಸ್ ಕಾಲೋನಿ, ಆಶಾಪುರ ರಸ್ತೆ, ಗುಡ್ ಶೆಡ್ ರಸ್ತೆ, ಐಬಿ ಕಾಲೋನಿ, ಜ್ಯೊತಿ ಕಾಲೋನಿ, ಐ.ಡಿಎಸ್.ಎಮ್.ಟಿ ಲೇಔಟ್,
ಟಿವಿ ಸ್ಟೇಷನ್, ಪವನ್ ಲೇಔಟ್, ಗ್ಯಾನ್ ಮಂದಿರ, ಆಫಿರ್ಸ್ ಕಾಲೋನಿ, ಕೇಂದ್ರಿಯ ವಿದ್ಯಾಲಯ, ದೇವರು ಕಾಲೋನಿ, ಮೆಥಡಿಸ್ಟ್ ಚರ್ಚ್, ಕುಲುಸುಂಬಿ ಕಾಲೋನಿ, ಜಂಡಕಟ್ಟ, ನವರಂಗ ದರ್ವಾಜ, ಟಿಪ್ಪು ಸುಲ್ತಾನ್ ರೋಡ್, ಡಿ.ಸಿ. ಆಫೀಸ್ ಮುಂದುಗಡೆ, ಹಾಜಿ ಕಾಲೋನಿ, ಕೋಟ್ ತಲಾರ್, ಹೊಸ ಸಿಎಮ್ಸಿ ಕಚೇರಿ, ಡ್ಯಾಡಿ ಕಾಲೋನಿ, ಸರ್ಕಾರಿ ಪದವಿ ಕಾಲೇಜು, ಪಿ.ಸಿ.ಬಿ ಕಾಲೋನಿ, ಡುಂಬಾ ಕಾಲೋನಿ, ಸಿಟಿ ಕ್ಲಬ್, ಅಲ್ಲಿ ನಾಯಕ್ ಕಾಲೋನಿ, ಗುರು ಬಸವ ಕಾಲೋನಿ,
ಕಾಕತೀಯ ಕಾಲೋನಿ, ಶಾಂತಿ ಕಾಲೋನಿ, ಡಾರ್ಸ ಕಾಲೋನಿ, ರಾಯಚೂರು ಒಳ ಚರಂಡಿ ನೀರು ಮತ್ತು ಸಂಬಂಧಿಸಿದ ಪ್ರದೇಶ, ಬಸವೇಶ್ವರ ಕಾಲೋನಿ, ಬಂದೇ ನವಾಜ್ ಕಾಲೋನಿ, ಭಾರತಿ ನಗರ, ಚೆಕ್ಪೋಸ್ಟ್, ಎನ್ಜಿಒ ಕಾಲೋನಿ, ಗೌಸಿಯಾ ಕಾಲೋನಿ, ಎಸ್.ಟಿ ನಿಜಾಮುದ್ದೀನ್ ಕಾಲೋನಿ, ದೇವರಾಜ್ ಅರಸ್ ಕಾಲೋನಿ. ಗಾಂಧಿ ಲೇಔಟ್, ಅಶೋಕ್ ಕುಮಾರ್ ಲೇಔಟ್,
ಲಿಂಗಸಗೂರು ರಸ್ತೆ, ಕೃಷಿ ವಿಶ್ವವಿದ್ಯಾಲಯ ಎದುರುಗಡೆ ಪ್ರದೇಶಗಳಲ್ಲಿ ಹಾಗೂ ಜೂನ್ 29ರ ಬೆಳಗ್ಗೆಯಿಂದ ಕೆಇಬಿ ಕಾಲೋನಿ, ಎಮ್.ಜಿ ಸ್ಟೇಡಿಯಂ, ಜೆಸ್ಕಾಂ ಆಫೀಸ್, ಗಾಲಿಬ್ ನಗರ, ಬಸ್ ನಿಲ್ದಾಣ, ತಹಶೀಲ್ದರ್ ಆಫೀಸ್, ಜ್ಯೂನೀಯರ್ ಕಾಲೇಜ್, ಹೆಡ್ ಪೋಸ್ಟ್' ಆಫೀಸ್, ಆಂದ್ರೂನ್ ಕಿಲ್ಲಾ, ಬೆರೂನ್ ಕಿಲ್ಲಾ, ಜೈಲ್ ಖಾನಾ, ಬೂಬ್ ಭವನ, ಜೈನ್ ಮಂದಿರ, ಕಿಲ್ಲಾರಿ ಮಠ, ಜಿಲ್ಲಾ ಆರೋಗ್ಯ ಕಚೇರಿ, ತೀನ್ ಕಂದೀಲ್ ನೋಬಲ್ ಆಫೀಸ್, ಹಮರ್ದ ಸ್ಕೂಲ್, ಶಿಫಾ ಮೆಡಿಕಲ್, ಸೂಪರ್ ಮಾರ್ಕೆಟ್,
ಪೆಟ್ಲಾ ಬರ್ಜ್, ಗಣೇಶ ಕಟ್ಟಾ, ದಾದಾ ಫಂಕ್ಷನ್ ಹಾಲ್, ಕೋಟೆ, ಗಂಗಾನಿವಾಸ, ಕಾಸಬಾವಿ, ನಿಜಲಿಂಗಪ್ಪ ಕಾಲೋನಿ, ಹೊಸೂರು, ಎಕ್ಲಾಸ್ಪುರ ರಸ್ತೆ, ಗೌಸಿಯಾ ಕಾಲೋನಿ, ಬಂದೆನವಾಜ ಕಾಲೋನಿ, ವೆಂಕಟೇಶ್ವರ ಕಾಲೋನಿ, ಕುಲುಸುಂಬಿ ಕಾಲೋನಿ, ಅಗ್ರಕಲ್ಚರ್ ಯುನಿವರ್ ಸಿಟಿ, ಅಸಕಿಹಾಳ್, ಎಕ್ಲಾಸ್ ಪುರ. ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1 ಹಾಗೂ 2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್